ಅರೇಬಿಕ್ ಬೋಧಕನಿಗೆ ‘ಕಠ್ಮುಲ್ಲಾ’, ‘ಪಾಕಿಸ್ತಾನಿ’ ಎಂದು ನಿಂದಿಸಿ, ಹಿಂದುತ್ವ ಗೂಂಡಾಗಳಿಂದ ನೆಲದಲ್ಲಿ ಎಳೆದಾಡಿ ಥಳಿತ

ನವದೆಹಲಿ: ಈ ವಾರದ ಆರಂಭದಲ್ಲಿ ರಾತ್ರಿ ರಾಷ್ಟ್ರ ರಾಜಧಾನಿಯಲ್ಲಿರುವ ತನ್ನ ಲಕ್ಷ್ಮಿ ನಗರದ ಮನೆಗೆ ಹಿಂತಿರುಗುತ್ತಿದ್ದಾಗ ಹಿಂದುತ್ವ ಮತಾಂಧರ ಗುಂಪೊಂದು ಅರೇಬಿಕ್ ಬೋಧಕರ ಮೇಲೆ ಹಲ್ಲೆ ನಡೆಸಿ, ಧಾರ್ಮಿಕ ಮತ್ತು ಸಂಕುಚಿತ ನಿಂದನೆಗಳನ್ನು ಎಸೆದಿದೆ. ಸೋಮವಾರ ತಡರಾತ್ರಿ 20ರಿಂದ 3 ರ ಹರೆಯದವರೆಂದು ನಂಬಲಾದ ಹಲ್ಲೆಕೋರರು ಬೋಧಕ ಮೊಹಮ್ಮದ್ ಉಬೈದುಲ್ಲಾ ಅವರ ಮೋಟಾರ್ ಸೈಕಲ್ ಅನ್ನು ತಡೆದು ಯಾವುದೇ ಕಾರಣ ಮತ್ತು ಪ್ರಚೋದನೆಯಿಲ್ಲದೆ ಥಳಿಸಲು ಪ್ರಾರಂಭಿಸಿದರು. ಉಬೈದುಲ್ಲಾ ಅವರು ಟ್ಯೂಷನ್ ಮುಗಿಸಿ ಮನೆಗೆ ತೆರಳುತ್ತಿದ್ದರು ಎಂದು ಮಾಧ್ಯಮ … Continue reading ಅರೇಬಿಕ್ ಬೋಧಕನಿಗೆ ‘ಕಠ್ಮುಲ್ಲಾ’, ‘ಪಾಕಿಸ್ತಾನಿ’ ಎಂದು ನಿಂದಿಸಿ, ಹಿಂದುತ್ವ ಗೂಂಡಾಗಳಿಂದ ನೆಲದಲ್ಲಿ ಎಳೆದಾಡಿ ಥಳಿತ