370ನೇ ವಿಧಿ ರದ್ದತಿಗೆ ಮೆಹಬೂಬಾ ಮುಫ್ತಿ, ಅವರ ತಂದೆ ಕಾರಣ: ಎನ್‌ಸಿ

370ನೇ ವಿಧಿಯನ್ನು ರದ್ದುಗೊಳಿಸಿ ಈ ಹಿಂದಿನ ಜಮ್ಮು ಕಾಶ್ಮೀರ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಕೆಳದರ್ಜೆಗಿಳಿಸಲು ಪಿಡಿಪಿಯ ಮೆಹಬೂಬಾ ಮುಫ್ತಿ ಮತ್ತು ಅವರ ದಿವಂಗತ ತಂದೆ ಮುಫ್ತಿ ಮೊಹಮ್ಮದ್ ಸಯೀದ್ ಕಾರಣ ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಆರೋಪಿಸಿದೆ. 370ನೇ ವಿಧಿ ಪಿಡಿಪಿಯನ್ನು ಟೀಕಿಸಿದ ಎನ್‌ಸಿ ನಾಯಕ, ಶಾಸಕ ತನ್ವೀರ್ ಸಾದಿಕ್ ಅವರು, ಮೆಹಬೂಬಾ ಮತ್ತು ಅವರ ದಿವಂಗತ ತಂದೆಯಿಂದಾಗಿ ಆಗಸ್ಟ್ 5, 2019ರ ಘಟನೆ ಸಂಭವಿಸಿತು ಮತ್ತು ಜಮ್ಮು ಕಾಶ್ಮೀರ “ತನ್ನ ಗುರುತನ್ನು ಕಳೆದುಕೊಂಡಿತು” ಎಂದು … Continue reading 370ನೇ ವಿಧಿ ರದ್ದತಿಗೆ ಮೆಹಬೂಬಾ ಮುಫ್ತಿ, ಅವರ ತಂದೆ ಕಾರಣ: ಎನ್‌ಸಿ