90 ವರ್ಷಗಳಷ್ಟು ಹಳೆಯ ‘ನಮಾಜ್ ವಿರಾಮ’ ಸಂಪ್ರದಾಯಕ್ಕೆ ಅಂತ್ಯ ಹಾಡಿದ ಅಸ್ಸಾಂ ವಿಧಾನಸಭೆ

ಮುಸ್ಲಿಂ ಶಾಸಕರು ಶುಕ್ರವಾರದಂದು ‘ನಮಾಜ್’ ಮಾಡಲು ಅನುಕೂಲವಾಗುವಂತೆ ಎರಡು ಗಂಟೆಗಳ ವಿರಾಮದ ದಶಕಗಳಷ್ಟು ಹಳೆಯದಾದ ಅಸ್ಸಾಂ ವಿಧಾನಸಭೆಯ ಸಂಪ್ರದಾಯವನ್ನು ಮೊದಲ ಬಾರಿಗೆ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ರದ್ದುಗೊಳಿಸಲಾಯಿತು. ವಿರಾಮವನ್ನು ರದ್ದುಗೊಳಿಸುವ ನಿರ್ಧಾರವನ್ನು ಆಗಸ್ಟ್‌ನಲ್ಲಿ ಸದನದ ಕೊನೆಯ ಅಧಿವೇಶನದಲ್ಲಿ ತೆಗೆದುಕೊಳ್ಳಲಾಗಿತ್ತು. ಆದರೆ, ಈ ಸಭೆಯಿಂದ ಜಾರಿಗೆ ತರಲಾಯಿತು. ಇದರ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಎಐಯುಡಿಎಫ್ ಶಾಸಕ ರಫೀಕುಲ್ ಇಸ್ಲಾಂ, ಇದು ಸಂಖ್ಯಾಬಲದ ಮೇಲೆ ಹೇರಲಾದ ನಿರ್ಧಾರ ಎಂದು ಸಮರ್ಥಿಸಿಕೊಂಡರು. “ವಿಧಾನಸಭೆಯಲ್ಲಿ ಸುಮಾರು 30 ಮುಸ್ಲಿಂ ಶಾಸಕರಿದ್ದಾರೆ. ನಾವು ಈ … Continue reading 90 ವರ್ಷಗಳಷ್ಟು ಹಳೆಯ ‘ನಮಾಜ್ ವಿರಾಮ’ ಸಂಪ್ರದಾಯಕ್ಕೆ ಅಂತ್ಯ ಹಾಡಿದ ಅಸ್ಸಾಂ ವಿಧಾನಸಭೆ