ಸುನೀತಾ ವಿಲಿಯಮ್ಸ್ ಅವರನ್ನು “ಕೈಬಿಡಲಾಗಿದೆ” ಎಂಬ ಎಲಾನ್ ಮಸ್ಕ್ ಹೇಳಿಕೆಗೆ “ಮೂರ್ಖ” ಎಂದ ಗಗನಯಾತ್ರಿ ಮೊಗೆನ್ಸನ್

ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಬಾಹ್ಯಾಕಾಶದಿಂದ ಮರಳಿ ಕರೆತರುವ ಕಾರ್ಯವನ್ನು ಸ್ಪೇಸ್‌ಎಕ್ಸ್ ಸಿಇಒ ಎಲೋನ್ ಮಸ್ಕ್ ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಹಿಸಿದ್ದು, ಗುರುವಾರ ಈ ವಿಷಯದ ಬಗ್ಗೆ ಡ್ಯಾನಿಶ್ ಗಗನಯಾತ್ರಿ ಆಂಡ್ರಿಯಾಸ್ ‘ಆಂಡಿ’ ಮೊಗೆನ್ಸನ್  ಎಕ್ಸ್ ಪೋಸ್ಟ್ ನಲ್ಲಿ ಮಸ್ಕ್ ಅವರನ್ನು “ಮೂರ್ಖ” ಎಂದು ತರಾಟೆಗೆ ತಗೆದುಕೊಂಡಿದ್ದಾರೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್‌ಎಸ್) ಮಾಜಿ ಕಮಾಂಡರ್ ಆಗಿರುವ ಮೊಗೆನ್ಸನ್,  ಮಾಜಿ ಯುಎಸ್ ಅಧ್ಯಕ್ಷ ಜೋ ಬಿಡನ್ ಅವರ ರಾಜಕೀಯ ಕಾರಣದಿಂದ … Continue reading ಸುನೀತಾ ವಿಲಿಯಮ್ಸ್ ಅವರನ್ನು “ಕೈಬಿಡಲಾಗಿದೆ” ಎಂಬ ಎಲಾನ್ ಮಸ್ಕ್ ಹೇಳಿಕೆಗೆ “ಮೂರ್ಖ” ಎಂದ ಗಗನಯಾತ್ರಿ ಮೊಗೆನ್ಸನ್