ಅಯೋಧ್ಯೆ | ದಲಿತ ಯುವತಿಯ ನಗ್ನ ಶವ ಪತ್ತೆ; ಸಾಮೂಹಿಕ ಅತ್ಯಾಚಾರ, ಕೊಲೆ ಶಂಕೆ

ಉತ್ತರ ಪ್ರದೇಶದ ಅಯೋಧ್ಯೆಯ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಹ್ನವಾ ಗ್ರಾಮದ ಹೊರಗೆ ಶನಿವಾರ 22 ವರ್ಷದ ದಲಿತ ಯುವತಿಯ ನಗ್ನ ಮೃತದೇಹ ಪತ್ತೆಯಾಗಿದೆ ಎಂದು ವರದಿಯಾಗಿದ್ದು, ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ ಎಂದು TNIE ಶನಿವಾರ ವರದಿ ಮಾಡಿದೆ. ಅಯೋಧ್ಯೆ ಸಂತ್ರಸ್ತ ಯುವತಿಯು ಗುರುವಾರ ರಾತ್ರಿಯಿಂದ ನಿಗೂಢವಾಗಿ ಕಾಣೆಯಾಗಿದ್ದರು ಎಂದು ಸಂಬಂಧಿಕರು ಹೇಳಿದ್ದಾರೆ. ನಂತರ, ಕೈಕಾಲುಗಳನ್ನು ಮುರಿದು ಕಣ್ಣುಗಳು ಛಿದ್ರಗೊಂಡಿದ್ದ ಯುವತಿಯ ನಗ್ನ ಮೃತದೇಹವನ್ನು ಗ್ರಾಮದ ಹೊರಗಿನ ಒಣಗಿದ ಚರಂಡಿಯಿಂದ … Continue reading ಅಯೋಧ್ಯೆ | ದಲಿತ ಯುವತಿಯ ನಗ್ನ ಶವ ಪತ್ತೆ; ಸಾಮೂಹಿಕ ಅತ್ಯಾಚಾರ, ಕೊಲೆ ಶಂಕೆ