ಮಸೀದಿ ನಿರ್ಮಾಣಕ್ಕೆ ಬಜರಂಗದಳ ವಿರೋಧ: ಕಾಮಗಾರಿ ನಿಲುಗಡೆ
ಉತ್ತರಾಖಂಡದ ಹರಿದ್ವಾರ ಬಳಿಯ ಜಮಾಲ್ಪುರ್ ಕಲಾನ್‌ನಲ್ಲಿ ಮಸೀದಿ ನಿರ್ಮಾಣವು ಅಗತ್ಯ ಅನುಮತಿಗಳಿಲ್ಲದೆ ಕೆಲಸ ನಡೆಯುತ್ತಿದೆ ಎಂದು ಹಿಂದೂ ಗುಂಪುಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಜನವರಿ 23ರಂದು ನಡೆಯುವ ಸ್ಥಳೀಯ ಚುನಾವಣೆಗಳ ಹಿನ್ನೆಲೆಯಲ್ಲಿ ಹಾಲಿ ಆಡಳಿತವು ಕ್ಷೇತ್ರದಲ್ಲಿ ಹಿಡಿತಸಾಧಿಸಲು ಈ ಅಕ್ರಮ ನಿರ್ಮಾಣಕ್ಕೆ ಕೈಹಾಕಿದೆ ಎಂದು ಈ ಹಿಂದೂ ಗುಂಪುಗಳು ಆರೋಪಿಸಿವೆ. ಬಜರಂಗದಳ ನಾಯಕ ಅಮಿತ್ ಮುಲ್ತಾನಿಯನ್ ಈ ನಿಟ್ಟಿನಲ್ಲಿ ಹರಿದ್ವಾರ-ರೂರ್ಕಿ ಅಭಿವೃದ್ಧಿ ಪ್ರಾಧಿಕಾರಕ್ಕೆ (HRDA) ಔಪಚಾರಿಕವಾಗಿ ದೂರು ನೀಡಿದ್ದಾರೆ. ತನಿಖೆಯ ನಂತರ ನಿರ್ಮಾಣವು ಅನಧಿಕೃತವಾಗಿದೆ ಎಂದು … Continue reading ಮಸೀದಿ ನಿರ್ಮಾಣಕ್ಕೆ ಬಜರಂಗದಳ ವಿರೋಧ: ಕಾಮಗಾರಿ ನಿಲುಗಡೆ
Copy and paste this URL into your WordPress site to embed
Copy and paste this code into your site to embed