ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾ ಬೇಡಿಕೆ: ಭಾರತ ಹೇಳಿದ್ದೇನು?

ಮಾನವೀಯತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ಮಾಜಿ ಪ್ರಧಾನಿ (ಪದಚ್ಯುತ) ಶೇಖ್ ಹಸೀನಾ ಮತ್ತು ಮಾಜಿ ಗೃಹ ಸಚಿವ ಅಸಾದುಝ್ಝಮಾನ್ ಖಾನ್ ಕಮಲ್ ಅವರಿಗೆ ಮರಣದಂಡನೆ ವಿಧಿಸಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ (ಐಸಿಟಿ-ಬಿಡಿ) ಸೋಮವಾರ (ನವೆಂಬರ್ 17) ಆದೇಶಿಸಿದೆ. ಶಿಕ್ಷೆ ಘೋಷಣೆಯಾದ ಬಳಿಕ ಹಸೀನಾ ಮತ್ತು ಅಸಾದುಝ್ಝಮಾನ್ ಅವರನ್ನು ಹಸ್ತಾಂತರಿಸುವಂತೆ ಅಥವಾ ಗಡಿಪಾರು ಮಾಡುವಂತೆ ಬಾಂಗ್ಲಾದೇಶ ಭಾರತದ ಬಳಿ ಬೇಡಿಕೆಯಿಟ್ಟಿದೆ. ಹಸೀನಾ ಭಾರತದಲ್ಲೇ ರಕ್ಷಣೆ ಪಡೆದಿದ್ದಾರೆ ಎನ್ನುವುದು ಬಾಂಗ್ಲಾದ ಬಲವಾದ ವಾದವಾಗಿದೆ. ಈ ಹಿಂದೆಯೂ ಬಾಂಗ್ಲಾ ಈ … Continue reading ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾ ಬೇಡಿಕೆ: ಭಾರತ ಹೇಳಿದ್ದೇನು?