ಕೆಕೆಆರ್‌ ತಂಡದಿಂದ ಬಾಂಗ್ಲಾ ಆಟಗಾರನ ಕೈಬಿಡುವಂತೆ ಬಿಸಿಸಿಐ ಸೂಚನೆ

ಬಾಂಗ್ಲಾದೇಶದ ವಿರುದ್ಧ ದೇಶದಾದ್ಯಂತ ಹೆಚ್ಚುತ್ತಿರುವ ಆಕ್ರೋಶದ ನಂತರ ಬಾಂಗ್ಲಾ ಆಟಗಾರ ಮುಸ್ತಾಫಿಜುರ್ ರೆಹಮಾನ್ ಅವರನ್ನು ತಂಡದಿಂದ ಬಿಡುಗಡೆ ಮಾಡುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಸಂಸ್ಥೆಗೆ ಕೇಳಿಕೊಂಡಿದೆ. ಕಳೆದ ತಿಂಗಳು ನಡೆದ ಹರಾಜಿನಲ್ಲಿ ಕೆಕೆಆರ್ ಎಡಗೈ ವೇಗದ ಬೌಲರ್ ಮುಸ್ತಾಫಿಜುರ್ ರೆಹಮಾನ್ ಅವರನ್ನು 9.2 ಕೋಟಿ ರೂ.ಗಳಿಗೆ ಖರೀದಿಸಿತ್ತು. ಈ ಟೂರ್ನಿಯಲ್ಲಿ ಆಯ್ಕೆಯಾದ ಏಕೈಕ ಬಾಂಗ್ಲಾದೇಶ ಆಟಗಾರ ಮುಸ್ತಾಫಿಜುರ್ ರೆಹಮಾನ್ ಆಗಿದ್ದಾರೆ. ಆದರೆ, ಅವರ ಆಯ್ಕೆಯ ಬಗ್ಗೆ ಭಾರಿ ಆಕ್ರೋಶ … Continue reading ಕೆಕೆಆರ್‌ ತಂಡದಿಂದ ಬಾಂಗ್ಲಾ ಆಟಗಾರನ ಕೈಬಿಡುವಂತೆ ಬಿಸಿಸಿಐ ಸೂಚನೆ