ಗ್ರೇಟರ್ ನೋಯ್ಡಾ ಪತ್ನಿ ಜೀವಂತ ಸುಟ್ಟ ಪ್ರಕರಣದ ಹಿಂದೆ ಬ್ಯೂಟಿ ಸಲೂನ್, ಇನ್‌ಸ್ಟಾಗ್ರಾಂ ರೀಲ್ಸ್ ಮತ್ತು ಪತಿಯ ವಿವಾಹೇತರ ಸಂಬಂಧ….

ಮಗಳ ಅತ್ತೆ-ಮಾವಂದಿರು ರೂ. 36 ಲಕ್ಷ ಮತ್ತು ಸ್ಕಾರ್ಪಿಯೊ ಕಾರನ್ನು ಕೇಳಿದ್ದರು ಎಂದು ನಿಕ್ಕಿ ಪೋಷಕರು ಆರೋಪಿಸುತ್ತಾರೆ. ಇದು ಕುಟುಂಬದವರೇ ನಿಕ್ಕಿ ಇನ್‌ಸ್ಟಾಗ್ರಾಂ ಖಾತೆಯನ್ನು ಮುಚ್ಚಿಡಲು ಮಾಡಿದ ಪ್ರಯತ್ನ, ಏಕೆಂದರೆ ಸಮಾಜ ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಭಯಪಟ್ಟಿದ್ದರು ಎನ್ನುತ್ತಾರೆ ಪೊಲೀಸರು ಗ್ರೇಟರ್ ನೋಯ್ಡಾ: ನಿಕ್ಕಿ ಮತ್ತು ವಿಪಿನ್ ಮದುವೆಯಾಗಿ ಸುಮಾರು ಒಂದು ದಶಕವಾಗಿದೆ. ಆದರೆ, ಕಳೆದ ಮೂರು ವರ್ಷಗಳಿಂದ ಅವರ ನಡುವೆ ಜಗಳ ಸಾಮಾನ್ಯವಾಗಿದ್ದವು. ದುರಂತ ನಡೆದ ಶನಿವಾರದಂದು ಈ ಜಗಳ ನಿಕ್ಕಿಯ ಸಾವಿನಲ್ಲಿ ಅಂತ್ಯಕಂಡಿದೆ. … Continue reading ಗ್ರೇಟರ್ ನೋಯ್ಡಾ ಪತ್ನಿ ಜೀವಂತ ಸುಟ್ಟ ಪ್ರಕರಣದ ಹಿಂದೆ ಬ್ಯೂಟಿ ಸಲೂನ್, ಇನ್‌ಸ್ಟಾಗ್ರಾಂ ರೀಲ್ಸ್ ಮತ್ತು ಪತಿಯ ವಿವಾಹೇತರ ಸಂಬಂಧ….