ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ನ್ಯಾಯಾಲಯ ಆದೇಶ

ದೇಶದಿಂದ ಪರಾರಿಯಾಗಿರುವ ಆರ್ಥಿಕ ಅಪರಾಧಿ ಮೆಹುಲ್ ಚೋಕ್ಸಿ (66) ಅವರನ್ನು ಹಸ್ತಾಂತರಿಸಲು ಆದೇಶಿಸಿರುವ ಬೆಲ್ಜಿಯಂ ನ್ಯಾಯಾಲಯವು, ಅವರನ್ನು ದೇಶದ ಕಾನೂನಿನಡಿಯಲ್ಲಿ ವಿದೇಶಿ ಎಂದು ಪರಿಗಣಿಸಲಾಗಿದೆ ಎಂದು ಹೇಳಿದೆ. 1874 ರ ಬೆಲ್ಜಿಯಂ ಹಸ್ತಾಂತರ ಕಾಯ್ದೆಯ ಪ್ರಕಾರ ಭಾರತಕ್ಕೆ ಗಡೀಪಾರು ಮಾಡಲು ಒಳಪಟ್ಟಿರುತ್ತದೆ ಎಂದು ದೃಢಪಡಿಸಿದೆ ಕೋರ್ಟ್‌ ಹೇಳಿದೆ. ಮೇ 2021 ರಲ್ಲಿ ಭಾರತೀಯ ಅಧಿಕಾರಿಗಳು ಆಂಟಿಗುವಾದಲ್ಲಿ ಅಪಹರಿಸಿದ್ದಾರೆ ಎಂಬ ಚೋಕ್ಸಿ ಅವರ ಹೇಳಿಕೆಯು, ಡೊಮಿನಿಕಾ ಮತ್ತು ನಂತರ ಭಾರತಕ್ಕೆ ಬಲವಂತದ ವರ್ಗಾವಣೆಯನ್ನು ಒಳಗೊಂಡಿತ್ತು ಎಂದು ಅವರು ವಾದಿಸಿದರು. … Continue reading ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೆಲ್ಜಿಯಂ ನ್ಯಾಯಾಲಯ ಆದೇಶ