ಬಂಗಾಳಿ ಮಾತನಾಡುವ ಭಾರತೀಯ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ: ಸಿಪಿಐ(ಎಂ) ಆರೋಪ

ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಯಾವುದೇ ಪರಿಶೀಲನೆಯಿಲ್ಲದೆ ಗುರಿಯಾಗಿಸಲಾಗುತ್ತಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಶನಿವಾರ ಆರೋಪಿಸಿದ್ದು, ಸರ್ಕಾರವು ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದವರನ್ನು ನಿಗದಿತ ಕಾರ್ಯವಿಧಾನಗಳ ಪ್ರಕಾರ ಎದುರಿಸಬೇಕೆಂದು ಪಕ್ಷವು ಒತ್ತಾಯಿಸಿದೆ. ಸಿಪಿಐ(ಎಂ) ಪೊಲಿಟ್‌ಬ್ಯುರೊ ನೀಡಿರುವ ಹೇಳಿಕೆಯಲ್ಲಿ, ಅಮಾನವೀಯ ‘ಹಿಂದಕ್ಕೆ ತಳ್ಳುವುದು’ ಮತ್ತು ಶಂಕಿತ ಬಾಂಗ್ಲಾದೇಶಿ ನಾಗರಿಕರನ್ನು ಗಡೀಪಾರು ಮಾಡುವುದನ್ನು ಪಕ್ಷವೂ ಖಂಡಿಸುತ್ತದೆ ಎಂದು ಹೇ-ಳಿದೆ. “ಸರ್ಕಾರವು ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದವರನ್ನು ಸುವ್ಯವಸ್ಥಿತ ಕಾರ್ಯವಿಧಾನಗಳ ಪ್ರಕಾರ ಎದುರಿಸಬೇಕು” ಎಂದು ಸಿಪಿಐ(ಎಂ) ಹೇಳಿದೆ. “ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, … Continue reading ಬಂಗಾಳಿ ಮಾತನಾಡುವ ಭಾರತೀಯ ಮುಸ್ಲಿಮರನ್ನು ಗುರಿಯಾಗಿಸಲಾಗುತ್ತಿದೆ: ಸಿಪಿಐ(ಎಂ) ಆರೋಪ