ಮಳೆಗೆ ಬೆಚ್ಚಿಬೀಳುತ್ತಿರುವ ಬೆಂಗಳೂರಿಗರು; ಪುನರಾವರ್ತಿತ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸರ್ಕಾರ ವಿಫಲ

ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಬೆಂಗಳೂರಿನ ಜನರಿಗೆ ಕಳೆದ ತಿಂಗಳ ಮಧ್ಯಂತರದಲ್ಲಿ ಸುರಿದ ಮಳೆ ಸಂತಸ ತಂದಿತ್ತು. ಆ ಬಳಿಕ, ನಿರಂತವಾಗಿ ಸುರಿಯುತ್ತಿರುವ ‘ವರ್ಷಧಾರೆ’ಯಿಂದ ಜನ ಬಸವಳಿದಿದ್ದಾರೆ. ಮಳೆ ಎಂದರೆ ಬೆಂಗಳೂರಿಗರು ಬೆಚ್ಚಿಬೀಳುತ್ತಿದ್ದು, ಹಲವು ವರ್ಷಗಳ ಪುನರಾವರ್ತಿತ ಪ್ರವಾಹಕ್ಕೆ ಪರಿಹಾರ ಹುಡುಕುವಲ್ಲಿ ಎಲ್ಲ ಸರ್ಕಾರಗಳೂ ಸಂಪೂರ್ಣವಾಗಿ ವಿಫಲವಾಗಿವೆ. ಅಸಮರ್ಪಕ ವಾಹನ ದಟ್ಟಣೆ (ಟ್ರಾಫಿಕ್‌ ಜಾಮ್) ಕಾರಣಕ್ಕಾಗಿ ಜಾಗತಿಕ ಮಟ್ಟದಲ್ಲಿ ಕುಖ್ಯಾತಿ ಪಡೆದಿರುವ ಬೆಂಗಳೂರು ನಗರ, ಇತ್ತೀಚಿನ ವರ್ಷಗಳಲ್ಲಿ ಮಳೆ ಕಾರಣಕ್ಕೂ ಸುದ್ದಿಯಾಗುತ್ತಿದೆ. ಅನಿರೀಕ್ಷಿತ ಹಾಗೂ ನಿರೀಕ್ಷೆಗೂ ಮೀರಿ ಮಳೆ … Continue reading ಮಳೆಗೆ ಬೆಚ್ಚಿಬೀಳುತ್ತಿರುವ ಬೆಂಗಳೂರಿಗರು; ಪುನರಾವರ್ತಿತ ಸಮಸ್ಯೆಗೆ ಪರಿಹಾರ ಹುಡುಕುವಲ್ಲಿ ಸರ್ಕಾರ ವಿಫಲ