ಬೆಂಗಳೂರು | ದೇವಸ್ಥಾನದಲ್ಲಿ ಮಗಳ ಹತ್ಯೆಗೆ ಯತ್ನಿಸಿದ ತಾಯಿ; ನರಬಲಿ ಶಂಕೆ ವ್ಯಕ್ತಪಡಿಸಿದ ವರದಿಗಳು

ಪೂಜೆಗೆಂದು ಮಗಳನ್ನು ದೇವಸ್ಥಾನಕ್ಕೆ ಕರೆದೊಯ್ದ ತಾಯಿ, ಅಲ್ಲಿ ಆಕೆಯ ಹತ್ಯೆಗೆ ಯತ್ನಿಸಿ, ನಂತರ ತಾನೂ ಆತ್ಮಹತ್ಯೆಗೆ ಮುಂದಾದ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ (ನವೆಂಬರ್ 19) ಮುಂಜಾನೆ ನಡೆದಿದೆ. ಆನೇಕಲ್ ನಿವಾಸಿ ರಮ್ಯಾ (25) ಪ್ರಾಣಾಪಾಯದಿಂದ ಪಾರಾದ ಯುವತಿ. ಈಕೆಯ ಮೇಲೆ ದಾಳಿ ನಡೆಸಿದ ತಾಯಿ ಸುಜಾತಾ (49) ಆತ್ಮಹತ್ಯೆ ಯತ್ನಿಸಿದ್ದರು. ಅವರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ತಾಯಿ ಮಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸುಜಾತಾ ಚೇತರಿಸಿಕೊಂಡ ಬಳಿಕ ವಶಕ್ಕೆ … Continue reading ಬೆಂಗಳೂರು | ದೇವಸ್ಥಾನದಲ್ಲಿ ಮಗಳ ಹತ್ಯೆಗೆ ಯತ್ನಿಸಿದ ತಾಯಿ; ನರಬಲಿ ಶಂಕೆ ವ್ಯಕ್ತಪಡಿಸಿದ ವರದಿಗಳು