ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ಬಳಸುವಂತೆ ಹಿಂದೂಗಳಿಗೆ ಭಾಗವತ್ ಕರೆ

ಹಿಂದೂ ಧರ್ಮದಲ್ಲಿ ಆಳವಾಗಿ ಬೇರೂರಿರುವ ಜಾತಿಭೇದ ಕೊನೆಗೊಳಿಸುವ ಹೇಳಿಕೆ ನೀಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್, “ಒಂದು ದೇವಸ್ಥಾನ, ಒಂದು ಬಾವಿ ಮತ್ತು ಒಂದು ಶ್ಮಶಾನ” ಎಂಬ ತತ್ವವನ್ನು ಎಲ್ಲರಿಗೂ ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯಕ್ಕಾಗಿ ಶ್ರಮಿಸಬೇಕೆಂದು ಎಂದು ಹಿಂದೂ ಸಮುದಾಯಕ್ಕೆ ಕರೆ ನೀಡಿದ್ದಾರೆ. ಅಲಿಘರ್‌ನಲ್ಲಿ ಮಾತನಾಡಿದ ಭಾಗವತ್, ಎಚ್‌ಬಿ ಇಂಟರ್ ಕಾಲೇಜು ಮತ್ತು ಪಂಚನ್ ನಗರಿ ಪಾರ್ಕ್‌ನಲ್ಲಿರುವ ಎರಡು ‘ಶಾಖೆ’ಗಳಲ್ಲಿ ‘ಸ್ವಯಂಸೇವಕರೊಂದಿಗೆ’ ಮಾತನಾಡಿದರು. ಶಾಂತಿಗಾಗಿ ತನ್ನ ಜಾಗತಿಕ ಜವಾಬ್ದಾರಿಯನ್ನು ಪೂರೈಸಲು ಭಾರತಕ್ಕೆ … Continue reading ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದೇ ಸ್ಮಶಾನ ಬಳಸುವಂತೆ ಹಿಂದೂಗಳಿಗೆ ಭಾಗವತ್ ಕರೆ