ಭೀಮಾ ಕೊರೆಗಾಂವ್‌ ಪ್ರಕರಣ | ಹೋರಾಟಗಾರ ರೋನಾ ವಿಲ್ಸನ್‌ಗೆ ಜಾಮೀನು ನಿರಾಕರಣೆ

ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದ ಆರೋಪಿ, ಹೋರಾಟಗಾರ ರೋನಾ ವಿಲ್ಸನ್ ತನ್ನ ಸೊಸೆಯ ಮದುವೆಗೆ ಹಾಜರಾಗುವುದಕ್ಕಾಗಿ ಕೋರಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯವು ನಿರಾಕರಿಸಿದೆ. ಅವರು ಭಾಗವಹಿಸಬೇಕಾಗಿದ್ದ ಮದುವೆ “ದೂರದ ಸಂಬಂಧಿ”ಯದ್ದಾಗಿದ್ದು, ಅಲ್ಲಿ ಅವರ ಉಪಸ್ಥಿತಿಯು ಅಗತ್ಯವಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪನ್ನು ಸಮರ್ಥಿಸಿಕೊಂಡಿದೆ. ಭೀಮಾ ಕೊರೆಗಾಂವ್‌ ಪ್ರಕರಣ 2018ರ ಜೂನ್ ವೇಳೆಗೆ ದೆಹಲಿಯ ಅವರ ನಿವಾಸದ ಮೇಲೆ ದಾಳಿ ನಡೆಸಿ ಪ್ರಕರಣದ ತನಿಖೆ ನಡೆಸಿದ್ದ ಪುಣೆ ಪೊಲೀಸರು ರೋನ ವಿಲ್ಸಲ್ ಅವರನ್ನು … Continue reading ಭೀಮಾ ಕೊರೆಗಾಂವ್‌ ಪ್ರಕರಣ | ಹೋರಾಟಗಾರ ರೋನಾ ವಿಲ್ಸನ್‌ಗೆ ಜಾಮೀನು ನಿರಾಕರಣೆ