ಬಿಹಾರ: ದನ ಕಳ್ಳತನ ಆರೋಪದ ಮೇಲೆ ಸಹೋದರರ ಮೇಲೆ ಬ್ಯಾಟ್-ವಿಕೆಟ್‌ನಿಂದ ಹಲ್ಲೆ; ಓರ್ವ ಸಾವು

ಬಿಹಾರದ ಸರನ್ ಜಿಲ್ಲೆಯ ಛಪ್ರಾ ನಗರದಲ್ಲಿ ದನ ಕಳ್ಳತನದ ಆರೋಪದ ಮೇಲೆ ಸುಮಾರು 50-60 ಜನರ ಗುಂಪೊಂದು ಮುಸ್ಲಿಂ ಯುವಕನನ್ನು ಥಳಿಸಿ ಕೊಂದ ಕ್ರೂರ ಪ್ರಕರಣ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಮೃತನ ಸಹೋದರ ಕೂಡ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ. ವರದಿಗಳ ಪ್ರಕಾರ, ಮೇ 11 ರಂದು ಕಸಾಯಿ ಟೋಲಿ (ಕಸಾಯಿ ಪ್ರದೇಶ) ಎಂಬ ಹತ್ತಿರದ ಪ್ರದೇಶದಿಂದ ಕದ್ದ ಪ್ರಾಣಿಯನ್ನು ಪತ್ತೆ ಮಾಡಿದಾಗ ಸಹೋದರರಾದ ಜಾಕೀರ್ ಖುರೇಷಿ ಮತ್ತು ನಿಹಾಲ್ ಖುರೇಷಿ ಮೇಲೆ ದಾಳಿ ಮಾಡಲಾಯಿತು. ಸುದ್ದಿ ಹರಡುತ್ತಿದ್ದಂತೆ, … Continue reading ಬಿಹಾರ: ದನ ಕಳ್ಳತನ ಆರೋಪದ ಮೇಲೆ ಸಹೋದರರ ಮೇಲೆ ಬ್ಯಾಟ್-ವಿಕೆಟ್‌ನಿಂದ ಹಲ್ಲೆ; ಓರ್ವ ಸಾವು