ಬಿಹಾರ | ಮೃತದೇಹದ ಕಣ್ಣೆ ನಾಪತ್ತೆ; ಇಲಿ ಕಚ್ಚಿ ತೆಗೆದಿದೆ ಎಂದ ವೈದ್ಯರು!

ಗುಂಡೇಟಿಗೊಳಗಾಗಿ ಮೃತಪಟ್ಟ ವ್ಯಕ್ತಿಯ ಶವ ಸರ್ಕಾರಿ ಆಸ್ಪತ್ರೆಯಲ್ಲಿ ಇದ್ದಾಗಲೆ ಒಂದು ಕಣ್ಣು ಕಾಣೆಯಾಗಿರುವ ಘಟನೆ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಸಂಭವಿಸಿದೆ. ವ್ಯಕ್ತಿಯು ಮೃತಪಟ್ಟ ಕೆಲವೆ ಗಂಟೆಗಳಲ್ಲಿ ಇದು ನಡೆದಿದ್ದು, ಮೃತ ಶರೀರದಿಂದ ಇಲಿಗಳು ಕಚ್ಚಿ ತೆಗೆದಿದೆ ಎಂದು ವೈದ್ಯರು ದೂಷಿಸಿದ್ದಾಗಿ ಹೇಳಿದ್ದು, ಕುಟುಂಬ ಸದಸ್ಯರು ವೈದ್ಯರ ನಿರ್ಲಕ್ಷ್ಯ ಎಂದು ಹೇಳಿದ್ದಾರೆ. ಬಿಹಾರ ನವೆಂಬರ್ 15 ರಂದು ಅಪರಿಚಿತ ದುಷ್ಕರ್ಮಿಗಳಿಂದ ಗುಂಡೇಟಿಗೊಳಗಾಗಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (NMCH) ದಾಖಲಾಗಿದ್ದ ಫಂತುಷ್ ಕುಮಾರ್ ಶುಕ್ರವಾರ ರಾತ್ರಿ … Continue reading ಬಿಹಾರ | ಮೃತದೇಹದ ಕಣ್ಣೆ ನಾಪತ್ತೆ; ಇಲಿ ಕಚ್ಚಿ ತೆಗೆದಿದೆ ಎಂದ ವೈದ್ಯರು!