ಬಿಹಾರ| ಸಹೋದ್ಯೋಗಿಯನ್ನು ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿ ಕೊಂದ ಪೊಲೀಸ್ ಕಾನ್‌ಸ್ಟೆಬಲ್

ವೈಯಕ್ತಿಕ ವಿಷಯಕ್ಕೆ ಜಗಳವಾಡಿದ ನಂತರ 36 ವರ್ಷದ ಸಹೋದ್ಯೋಗಿಯನ್ನು ತನ್ನ ಸರ್ವಿಸ್ ರೈಫಲ್‌ನಿಂದ (ಎಸ್‌ಎಲ್‌ಆರ್‌) ಕೊಂದ ಆರೋಪದ ಮೇಲೆ 35 ವರ್ಷದ ಪೊಲೀಸ್ ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಬೆಟ್ಟಿಯಾ ಪೊಲೀಸ್ ಲೈನ್‌ನಲ್ಲಿ ಈ ಅವಘಡ ನಡೆದಿದೆ. “ಪ್ರಾಥಮಿಕ ತನಿಖೆಯಲ್ಲಿ, ಕಾನ್‌ಸ್ಟೆಬಲ್ ಸರ್ವಜೀತ್ ಕುಮಾರ್ ಮತ್ತೋರ್ವ ಕಾನ್‌ಸ್ಟೆಬಲ್ ಸೋನು ಕುಮಾರ್ (ಮೃತ) ಜೊತೆ ವೈಯಕ್ತಿಕ ವಿಷಯಕ್ಕೆ ವಾಗ್ವಾದ ನಡೆಸಿ, ಕ್ಷಣಾರ್ಧದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಬೆಳಕಿಗೆ ಬಂದಿದೆ” ಎಂದು ಬೆಟ್ಟಿಯಾ … Continue reading ಬಿಹಾರ| ಸಹೋದ್ಯೋಗಿಯನ್ನು ಸರ್ವಿಸ್ ರೈಫಲ್‌ನಿಂದ ಗುಂಡು ಹಾರಿಸಿ ಕೊಂದ ಪೊಲೀಸ್ ಕಾನ್‌ಸ್ಟೆಬಲ್