ಬಿಹಾರ| ರಾಜಕೀಯ ದ್ವೇಷಕ್ಕೆ ಪಾಸ್ವಾನ್ ಸಮುದಾಯದ ಯುವಕನ ಗುಂಡಿಕ್ಕಿ ಹತ್ಯೆ

ಬಿಹಾರದಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ 19 ವರ್ಷದ ಬಾಲಕನೊಬ್ಬನ ಮನೆಯ ಹೊರಗೆ ಹಾಡಹಗಲೇ ಗುಂಡಿನ ದಾಳಿ ನಡೆದಿರುವ ಘಟನೆ ಬಿಹಾರದ ಗಯಾಜಿ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಿಂದ ಇಡೀ ಪ್ರದೇಶ ಆಘಾತಕ್ಕೊಳಗಾಗಿದೆ, ಬಲಿಪಶು ಸುಭಾಷ್ ಪಾಸ್ವಾನ್ ಅವರ ಮನೆಯ ಹೊರಗೆ ಶಸ್ತ್ರಸಜ್ಜಿತ ದಾಳಿಕೋರರು ಆತನ ಮೇಲೆ ಗುಂಡು ಹಾರಿಸಿದಾಗ ಸಾವನ್ನಪ್ಪಿದ್ದಾನೆ. ಬಾಡಿಗೆ ಹಂತಕರು ಎಂದು ಹೇಳಲಾದ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಈ ಭೀಕರ ಕೊಲೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ದೃಶ್ಯಗಳು ಈಗ ಸಾಮಾಜಿಕ … Continue reading ಬಿಹಾರ| ರಾಜಕೀಯ ದ್ವೇಷಕ್ಕೆ ಪಾಸ್ವಾನ್ ಸಮುದಾಯದ ಯುವಕನ ಗುಂಡಿಕ್ಕಿ ಹತ್ಯೆ