ಬಿರಿಯಾನಿ ವಿವಾದ: ಪೊಲೀಸರೊಂದಿಗೆ ನವಾಸ್ ಕಾನಿ ಮಾತನಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಿದ ಅಣ್ಣಾಮಲೈ

ಬಿರಿಯಾನಿ ವಿವಾದಕ್ಕೆ ಸಂಬಂಧಿಸಿದಂತೆ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಸಂಸದ ನವಾಸ್ ಕಾನಿ ಅವರ ಸವಾಲಿಗೆ ಪ್ರತಿಕ್ರಿಯಿಸಿರುವ ತಮಿಳುನಾಡಿನ ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ, “ತಮಿಳುನಾಡಿನ ಮಧುರೈ ಜಿಲ್ಲೆಯ ಪವಿತ್ರ ತಿರುಪರಾನುಕುಂದ್ರಂ ಬೆಟ್ಟದಲ್ಲಿ ಮಾಂಸಾಹಾರ ಸೇವಿಸಲಾಗಿದೆ” ಎಂದು ವಿಡಿಯೊ ಒಂದನ್ನು ಪೋಸ್ಟ್‌ ಮಾಡಿದ್ದಾರೆ. ಸಿಕಂದರ್ ಬಾದುಷಾ ದರ್ಗಾದ ಪಕ್ಕದಲ್ಲಿ ಪವಿತ್ರ ತಿರುಪರಾನುಕುಂದ್ರಂ ಮುರುಗನ್ ದೇವಸ್ಥಾನವನ್ನು ಹೊಂದಿರುವ ಬೆಟ್ಟದಲ್ಲಿ ತಮ್ಮ ಬೆಂಬಲಿಗರೊಂದಗೆ ಊಟ ಸೇವಿಸುತ್ತಿರುವ ಫೋಟೋವನ್ನು ಸಂಸದರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವಿವಾದ ಭುಗಿಲೆದ್ದಿತು. … Continue reading ಬಿರಿಯಾನಿ ವಿವಾದ: ಪೊಲೀಸರೊಂದಿಗೆ ನವಾಸ್ ಕಾನಿ ಮಾತನಾಡುತ್ತಿರುವ ವಿಡಿಯೋ ಪೋಸ್ಟ್‌ ಮಾಡಿದ ಅಣ್ಣಾಮಲೈ