ಬಂಗಾಳದಲ್ಲಿ ಟಿಎಂಸಿ ಕಿತ್ತೊಗೆಯಲು ‘ಮಹಾಮೈತ್ರಿ’ಗೆ ಕರೆಕೊಟ್ಟ ಬಿಜೆಪಿ ನಾಯಕ: ತಿರಸ್ಕರಿಸಿದ ಕಾಂಗ್ರೆಸ್, ಸಿಪಿಐ(ಎಂ)

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ಅಧಿಕಾರದಿಂದ ಕಿತ್ತೊಗೆಯಲು 2026ರ ವಿಧಾನಸಭಾ ಚುನಾವಣೆಗೆ ಮುನ್ನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ‘ಮಹಾಮೈತ್ರಿ’ ರಚಿಸಬೇಕೆಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಭಾನುವಾರ ಕಾಂಗ್ರೆಸ್ ಮತ್ತು ಸಿಪಿಐ(ಎಂ) ಅನ್ನು ಒತ್ತಾಯಿಸಿದ್ದಾರೆ. ಶ್ಯಾಮ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನಾಚರಣೆ ಪ್ರಯುಕ್ತ ಕೋಲ್ಕತ್ತಾದ ರೆಡ್ ರೋಡ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭಟ್ಟಾಚಾರ್ಯ, ಬಂಗಾಳದಲ್ಲಿ ‘ಇಸ್ಲಾಮಿಕ್ ಮೂಲಭೂತವಾದ’ ಮತ್ತು ‘ಮತಾಂಧತೆ’ಯ ವಿರುದ್ಧದ ಹೋರಾಟಕ್ಕೆ ಸಾಮೂಹಿಕ ರಾಜಕೀಯ ಪ್ರಯತ್ನದ … Continue reading ಬಂಗಾಳದಲ್ಲಿ ಟಿಎಂಸಿ ಕಿತ್ತೊಗೆಯಲು ‘ಮಹಾಮೈತ್ರಿ’ಗೆ ಕರೆಕೊಟ್ಟ ಬಿಜೆಪಿ ನಾಯಕ: ತಿರಸ್ಕರಿಸಿದ ಕಾಂಗ್ರೆಸ್, ಸಿಪಿಐ(ಎಂ)