ಬಿಜೆಪಿ ನಾಯಕನ ‘ಅತಿಕ್ರಮಣ’ ಆರೋಪ: ಮಸೀದಿಯ ತೆರವು
ಲಕ್ನೋ:ಲಕ್ನೋದಿಂದ ಸುಮಾರು 325 ಕಿ.ಮೀ ದೂರದಲ್ಲಿರುವ ಉತ್ತರಪ್ರದೇಶದ ಖುಷಿನಗರ ಜಿಲ್ಲೆಯ ಮಸೀದಿಯ ಒಂದು ಭಾಗವನ್ನು ‘ಅತಿಕ್ರಮಣ’ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಅದರ ತೆರವು ಕಾರ್ಯಾಚರಣೆಯನ್ನು ಅಧಿಕಾರಿಗಳು ಕೈಗೊಂಡಿದ್ದಾರೆ. ಬಿಜೆಪಿಯ ನಾಯಕರೊಬ್ಬರು ಮುಸ್ಲಿಂ ಧಾರ್ಮಿಕ ಸ್ಥಳವು ಸರ್ಕಾರಿ ಭೂಮಿಯ ಒಂದು ಭಾಗವನ್ನು ಅತಿಕ್ರಮಿಸಿದೆ ಎಂದು ಆರೋಪಿಸಿದ ನಂತರ ಮೂರು ಅಂತಸ್ತಿನ ಮಸೀದಿಯ ತೆರವು ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ವರದಿಗಳ ಪ್ರಕಾರ, ಮಸೀದಿಯ ಎಲ್ಲಾ ಕಡೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ ನಂತರ ಭಾರೀ ಪೊಲೀಸ್ ಪಡೆಯ ನಿಯೋಜನೆಯ ನಡುವೆಯೇ ಮಸೀದಿಯ ಕೆಲವು ಭಾಗದ … Continue reading ಬಿಜೆಪಿ ನಾಯಕನ ‘ಅತಿಕ್ರಮಣ’ ಆರೋಪ: ಮಸೀದಿಯ ತೆರವು
Copy and paste this URL into your WordPress site to embed
Copy and paste this code into your site to embed