ಭೂಮಿ ಮಾರಲು ನಿರಾಕರಿಸಿದ ಕುಟುಂಬದ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ; ಕಾರು ಹತ್ತಿಸಿ ರೈತನ ಕೊಲೆ

ಮಧ್ಯಪ್ರದೇಶದ ಫತೇಘರ್ ಪೊಲೀಸ್ ಠಾಣಾ ವ್ಯಾಪ್ತಿಯ ಗಣೇಶಪುರ ಗ್ರಾಮದಲ್ಲಿ ರೈತನ ಕೊಲೆ ಮತ್ತು ಆತನ ಪುತ್ರಿಯರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಿಜೆಪಿ ನಾಯಕ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ರೈತ ರಾಮ್ ಸ್ವರೂಪ್ ಧಾಕಡ್ ತನ್ನ ಪತ್ನಿಯೊಂದಿಗೆ ತನ್ನ ಹೊಲಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಪ್ರಕಾರ, ಬಿಜೆಪಿ ನಾಯಕ ಮಹೇಂದ್ರ ನಗರ ಮತ್ತು ಆತನ ಸಹಾಯಕರು ಧಾಕಡ್ ಅವರನ್ನು ದಾರಿಯಲ್ಲಿ ಸುತ್ತುವರೆದು, ಕೋಲು ಮತ್ತು … Continue reading ಭೂಮಿ ಮಾರಲು ನಿರಾಕರಿಸಿದ ಕುಟುಂಬದ ಮೇಲೆ ಬಿಜೆಪಿ ನಾಯಕನಿಂದ ಹಲ್ಲೆ; ಕಾರು ಹತ್ತಿಸಿ ರೈತನ ಕೊಲೆ