ಬಿಜೆಪಿ ಶಾಸಕನಿಂದ ‘ಲವ್ ಜಿಹಾದ್’ ಆರೋಪ; ಅಂಗಡಿ-ಮನೆಗಳನ್ನು ಸುಟ್ಟುಹಾಕಿದ ಉದ್ರಿಕ್ತ ಗುಂಪು

ಏಪ್ರಿಲ್ 19 ರಂದು ಬಿಜೆಪಿ ಶಾಸಕ ಪ್ರದೀಪ್ ಲಾರಿಯಾ ‘ಲವ್ ಜಿಹಾದ್’ ಎಂದು ಆರೋಪಿಸಿ, ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಹುಡುಗಿಯನ್ನು ಅಪಹರಿಸಿದ್ದಾರೆ ಎಂದು ಹೇಳಿದ್ದಾರೆ. ನಂತರ, ಕೋಪಗೊಂಡ ಗುಂಪು ಅಂಗಡಿಗಳು ಮತ್ತು ಮನೆಗಳನ್ನು ಧ್ವಂಸ ಮಾಡಿ ಸುಟ್ಟುಹಾಕಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ಸನೋಧಾ ಪಟ್ಟಣದಲ್ಲಿ ಶನಿವಾರ ಸಂಭವಿಸಿದೆ. “ಕ್ರಿಮಿನಲ್ ಹಿನ್ನೆಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ಮಗಳನ್ನು ಅಪಹರಿಸಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಆಕ್ರೋಶಗೊಂಡಿದ್ದಾರೆ, ಇದು ಐದನೇ ಘಟನೆಯಾಗಿದೆ” ಎಂದು ಅವರು ಹೇಳಿದ್ದಾರೆ. “ಹುಡುಗಿಯರು ಶಾಲೆಗೆ ಹೋದಾಗ, ಈ … Continue reading ಬಿಜೆಪಿ ಶಾಸಕನಿಂದ ‘ಲವ್ ಜಿಹಾದ್’ ಆರೋಪ; ಅಂಗಡಿ-ಮನೆಗಳನ್ನು ಸುಟ್ಟುಹಾಕಿದ ಉದ್ರಿಕ್ತ ಗುಂಪು