ಪುಣೆಯಲ್ಲಿ ಆಜಾನ್ ಕೂಗುವ ಬಗ್ಗೆ ದರ್ಗಾ ಟ್ರಸ್ಟಿಗಳಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದೆ

ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಹನುಮಾನ್ ಜಯಂತಿ ಆಚರಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದೆ ಮೇಧಾ ಕುಲಕರ್ಣಿ ಮುಸ್ಲಿಂ ಧಾರ್ಮಿಕ ಸ್ಥಳದ ಟ್ರಸ್ಟಿಗಳಿಗೆ ಬೆದರಿಕೆ ಹಾಕಿ, ಆಜಾನ್ (ಇಸ್ಲಾಮಿಕ್ ಪ್ರಾರ್ಥನೆ ಕರೆ) ತಡೆಯಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿ ಸಂಸದೆ ಮತ್ತು ಮುಸ್ಲಿಂ ಸದಸ್ಯರ ನಡುವಿನ ವಾಗ್ವಾದದ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ. ಈ ಘಟನೆ ಏಪ್ರಿಲ್ 12 ರಂದು ಪುಣ್ಯಶ್ವರ ದೇವಸ್ಥಾನ ಮತ್ತು ಶೇಖ್ ಸಲಾಹುದ್ದೀನ್ ದರ್ಗಾ ಬಳಿ ಸಂಭವಿಸಿದೆ. ವಿಡಿಯೋದಲ್ಲಿ, … Continue reading ಪುಣೆಯಲ್ಲಿ ಆಜಾನ್ ಕೂಗುವ ಬಗ್ಗೆ ದರ್ಗಾ ಟ್ರಸ್ಟಿಗಳಿಗೆ ಬೆದರಿಕೆ ಹಾಕಿದ ಬಿಜೆಪಿ ಸಂಸದೆ