5 ವರ್ಷಗಳಲ್ಲಿ ಬಿಜೆಪಿಯಿಂದ  400-500 ಜನರ ₹10 ಲಕ್ಷ ಕೋಟಿ ಸಾಲ ಮನ್ನಾ: ಅರವಿಂದ್ ಕೇಜ್ರಿವಾಲ್

“ದೆಹಲಿಯ ಜನ ಯಾವ ಮಾದರಿಯನ್ನು ಆರಿಸಿಕೊಳ್ಳಬೇಕೆಂದು ನಿರ್ಧರಿಸಬೇಕೆಂದು. ‘ಕೇಜ್ರಿವಾಲ್ ಮಾದರಿ’ ಅಥವಾ ‘ಬಿಜೆಪಿ ಮಾದರಿ’. ಬಿಜೆಪಿ ಮಾಧರಿಯಲ್ಲಿ ಸಾರ್ವಜನಿಕ ಹಣವು ಅವರ ಶ್ರೀಮಂತ ಸ್ನೇಹಿತರ ಜೇಬಿಗೆ ಹೋಗುತ್ತದೆ” ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕರು ಭಾನುವಾರ ಹೇಳಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು ಸುಮಾರು 400-500 ಜನರ ಒಟ್ಟು ₹10 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ ಎಂದು ಅರವಿಂದ್ ಕೇಜ್ರಿವಾಲ್ ಆರೋಪಿಸಿದರು. “ದೆಹಲಿಯ ಜನರಿಗೆ ಎರಡು ಮಾದರಿಗಳಿವೆ; ಮೊದಲನೆಯದು … Continue reading 5 ವರ್ಷಗಳಲ್ಲಿ ಬಿಜೆಪಿಯಿಂದ  400-500 ಜನರ ₹10 ಲಕ್ಷ ಕೋಟಿ ಸಾಲ ಮನ್ನಾ: ಅರವಿಂದ್ ಕೇಜ್ರಿವಾಲ್