ದಲಿತ ಇಂಜಿನಿಯರ್‌ಗೆ ಶೂನಿಂದ ಹಲ್ಲೆ: ಬಿಜೆಪಿ ಕಾರ್ಯಕರ್ತನ ಬಂಧನ

ದಲಿತ ಇಂಜಿನಿಯರ್‌ಗೆ ಕಚೇರಿಯೊಳಗೆ ಶೂನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಉತ್ತರ ಪ್ರದೇಶದ ಬಲಿಯಾದಲ್ಲಿ ಬಿಜೆಪಿ ಕಾರ್ಯಕರ್ತನನ್ನು ಪೊಲೀಸರು ಭಾನುವಾರ (ಆ.24) ಬಂಧಿಸಿದ್ದಾರೆ. ಘಟನೆಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ವಿದ್ಯುತ್ ಇಲಾಖೆಯ ಸೂಪರಿಂಟೆಂಡಿಂಗ್ ಇಂಜಿನಿಯರ್‌ ಲಾಲ್ ಸಿಂಗ್ ಅವರಿಗೆ ಥಳಿಸಿರುವುದನ್ನು ನೋಡಬಹುದು. सत्ता का अर्थ सताना नहीं होता। pic.twitter.com/gbagKPIn6H — Akhilesh Yadav (@yadavakhilesh) August 23, 2025 ಪೊಲೀಸ್ ದೂರಿನ ಪ್ರಕಾರ, ಈ ಘಟನೆ ಶನಿವಾರ ನಡೆದಿದೆ ಎಂದು … Continue reading ದಲಿತ ಇಂಜಿನಿಯರ್‌ಗೆ ಶೂನಿಂದ ಹಲ್ಲೆ: ಬಿಜೆಪಿ ಕಾರ್ಯಕರ್ತನ ಬಂಧನ