ಜನಾಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್; ನಮ್ಮ ಮೆಟ್ರೋ ದರ ಶೇ. 30 ರಷ್ಟು ಇಳಿಕೆ!

ಸಾರ್ವಜನಿಕರಿಂದ ಬಂದ ಭಾರೀ ವಿರೋಧದ ಹಿನ್ನೆಲೆಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ  (ಬೆಂಆರ್‌ಸಿಎಲ್) ‘ನಮ್ಮ ಮೆಟ್ರೋ’ ಪ್ರಮಾಣ ದರ ಏರಿಕೆ ನಿರ್ಧಾರ ಪರಿಷ್ಕರಿಸಲು ನಿರ್ಧರಿಸಿದೆ. “ಶೇ. 30 ರಷ್ಟು ಕಡಿತವನ್ನು ತಕ್ಷಣವೇ ಜಾರಿಗೆ ತರಲಾಗುವುದು” ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. “ಮಂಡಳಿಯು ಸಾರ್ವಜನಿಕ ಪ್ರತಿಕ್ರಿಯೆಯನ್ನು ಪರಿಶೀಲಿಸಿದೆ, ನಿರ್ದಿಷ್ಟ ಹಂತಗಳಲ್ಲಿ ಅಸಹಜ ದರ ಏರಿಕೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ” ಎಂದು ಹೇಳಿದರು. ಈ ವಿಷಯದ ಕುರಿತು ಮಾತನಾಡಿದ … Continue reading ಜನಾಕ್ರೋಶಕ್ಕೆ ಮಣಿದ ಬಿಎಂಆರ್‌ಸಿಎಲ್; ನಮ್ಮ ಮೆಟ್ರೋ ದರ ಶೇ. 30 ರಷ್ಟು ಇಳಿಕೆ!