ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ಕಟ್ಟಲು ಮುಂದಾದ ಚೀನಾ; ಭಾರತ, ಬಾಂಗ್ಲಾದೇಶದಲ್ಲಿ ಆತಂಕ

ಭಾರತದ ಗಡಿಗೆ ಸಮೀಪವಿರುವ ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ನಿರ್ಮಾಣಕ್ಕೆ ಚೀನಾ ಅನುಮೋದನೆ ನೀಡಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ಬುಧವಾರ ವರದಿ ಮಾಡಿದೆ. ಯೋಜನೆಯನ್ನು ಮೊದಲ ಬಾರಿಗೆ 2020 ರಲ್ಲಿ ಘೋಷಿಸಲಾಗಿತ್ತು. ಯೋಜನೆಗೆ $137 ಶತಕೋಟಿ ವೆಚ್ಚ ತಗುಲಲಿದ್ದು, ವಿಶ್ವದ ಅತ್ಯಂತ ದುಬಾರಿ ಮೂಲಸೌಕರ್ಯ ಯೋಜನೆಯಾಗಲಿದೆ. ಯೋಜನೆಯ ನಿರ್ಮಾಣ ಯಾವಾಗ ಪ್ರಾರಂಭವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಬ್ರಹ್ಮಪುತ್ರ ನದಿಗೆ ವಿಶ್ವದ ಅರುಣಾಚಲ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸುವ ಮೊದಲು ಬ್ರಹ್ಮಪುತ್ರ … Continue reading ಬ್ರಹ್ಮಪುತ್ರ ನದಿಗೆ ವಿಶ್ವದ ಅತಿದೊಡ್ಡ ಅಣೆಕಟ್ಟು ಕಟ್ಟಲು ಮುಂದಾದ ಚೀನಾ; ಭಾರತ, ಬಾಂಗ್ಲಾದೇಶದಲ್ಲಿ ಆತಂಕ