ಪ್ರಥಮ ಬಾರಿ ಮುರ್ಷಿದಾಬಾದ್‌ಗೆ ಭೇಟಿ: ಬಿಎಸ್ಎಫ್ ಗುಂಡು ಹಾರಿಸದ್ದಿದ್ದರೆ ಗಲಭೆ ನಡೆಯುತ್ತಿರಲಿಲ್ಲ; ಮಮತಾ ಬ್ಯಾನರ್ಜಿ

ಮುರ್ಷಿದಾಬಾದ್: ಕೇಂದ್ರದ ವಕ್ಫ್ ಕಾನೂನಿನ ವಿರುದ್ಧದ ಪ್ರತಿಭಟನೆಗಳು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಿಂಸಾಚಾರಕ್ಕೆ ಕಾರಣವಾದ ಸುಮಾರು ಒಂದು ತಿಂಗಳ ನಂತರ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಜಿಲ್ಲೆಯ ಆಡಳಿತ ಕೇಂದ್ರವಾದ ಬೆರ್ಹಾಂಪೋರ್‌ಗೆ ತಲುಪಿ, ಬಿಜೆಪಿ “ದೇಶದಲ್ಲಿ ಭಾರಿ ಪ್ರಮಾಣದಲ್ಲಿ ಕೋಮು ವೈರಸ್” ಹರಡುತ್ತಿದೆ ಎಂದು ಆರೋಪಿಸಿದರು. ಏಪ್ರಿಲ್ 11 ಮತ್ತು 12ರಂದು ನಡೆದ ಹಿಂಸಾಚಾರದಲ್ಲಿ ತಂದೆ–ಮಗ ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಏಪ್ರಿಲ್‌ನಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದ ನಂತರ ಮೊದಲ ಬಾರಿಗೆ ಗಲಭೆ ಪೀಡಿತ ಮುರ್ಷಿದಾಬಾದ್ … Continue reading ಪ್ರಥಮ ಬಾರಿ ಮುರ್ಷಿದಾಬಾದ್‌ಗೆ ಭೇಟಿ: ಬಿಎಸ್ಎಫ್ ಗುಂಡು ಹಾರಿಸದ್ದಿದ್ದರೆ ಗಲಭೆ ನಡೆಯುತ್ತಿರಲಿಲ್ಲ; ಮಮತಾ ಬ್ಯಾನರ್ಜಿ