200 ವರ್ಷದಿಂದ ವಾಸಿಸುವ ಮುಸ್ಲಿಂ ಕುಟುಂಬದ ಹತ್ತಿರ ಆಗಮಿಸಿದ ಬುಲ್ಡೋಜರ್ ಗಳು!

ಅಮೇಥಿ: ಶುಕ್ರವಾರದಂದು ಉತ್ತರಪ್ರದೇಶದ ಅಮೇಥಿಯಲ್ಲಿ ಮುಸ್ಲಿಂ ಕುಟುಂಬವೊಂದರ ಮನೆಗೆ ಸ್ಥಳೀಯ ಅಧಿಕಾರಿಗಳು ಎರಡು ಬುಲ್ದೋಜರ್ ಗಳೊಂದಿಗೆ ಆಗಮಿಸಿ, ಯಾವುದೇ ಮುನ್ಸೂಚನೆ ನೀಡದೆ ಅದನ್ನು ಕೆಡವುವ ಸೂಚನೆ ನೀಡಿದಾಗ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಎರಡು ಶತಮಾನಗಳಿಗೂ ಹೆಚ್ಚು ಕಾಲ ತಮ್ಮ ಪೂರ್ವಜರು ಒಂದೇ ಭೂಮಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳುವ ನೂರ್ ಮೊಹಮ್ಮದ್ ಅವರ ಕುಟುಂಬ, ಈ ಸ್ಥಳೀಯ ಅಧಿಕಾರಿಗಳು ಭೂ ಮಾಫಿಯಾಗಳೊಂದಿಗೆ ಕೆಲಸ ಮಾಡುತ್ತಿದ್ದಾರೆ ಮತ್ತು ಬಸ್ ನಿಲ್ದಾಣಕ್ಕಾಗಿ ದಾರಿ ಮಾಡಿಕೊಡಲು ತಮ್ಮನ್ನು ಸ್ಥಳಾಂತರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. … Continue reading 200 ವರ್ಷದಿಂದ ವಾಸಿಸುವ ಮುಸ್ಲಿಂ ಕುಟುಂಬದ ಹತ್ತಿರ ಆಗಮಿಸಿದ ಬುಲ್ಡೋಜರ್ ಗಳು!