ಸಿಎಜಿ ವರದಿ ಗದ್ದಲ; 21 ಜನ ಎಎಪಿ ಶಾಸಕರನ್ನು ಅಮಾನತುಗೊಳಿಸಿದ ದೆಹಲಿ ವಿಧಾನಸಭಾ ಸ್ಪೀಕರ್
ದೆಹಲಿ ವಿಧಾನಸಭಾ ಸ್ಪೀಕರ್ ವಿಜೇಂದರ್ ಗುಪ್ತಾ ಮಂಗಳವಾರ ವಿಧಾನಸಭೆಯಿಂದ 21 ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ಮುಂದಿನ ಎರಡು ದಿನಗಳ ಕಾಲ ಅಮಾನತು ಮಾಡಿದ್ದಾರೆ. ಅಬಕಾರಿ ನೀತಿ ಮತ್ತು ಬಿ.ಆರ್. ಅಂಬೇಡ್ಕರ್ ಭಾವಚಿತ್ರದ ಕುರಿತು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ವರದಿಯ ಬಗ್ಗೆ ಕಲಾಪಗಳು ಗದ್ದಲದಿಂದ ಕೂಡಿತ್ತು. ಮಂಗಳವಾರ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರ ಭಾಷಣದ ಸಮಯದಲ್ಲಿ ಶಾಸಕರು ಘೋಷಣೆಗಳನ್ನು ಕೂಗಿದರು. ಅಮಾನತುಗೊಳಿಸುವಿಕೆಯು ಎರಡು ಭಾಗಗಳಲ್ಲಿ ನಡೆದಿದ್ದು, 12 ಶಾಸಕರನ್ನು ದಿನದ ಆರಂಭದಲ್ಲಿ, ಉಳಿದವರನ್ನು … Continue reading ಸಿಎಜಿ ವರದಿ ಗದ್ದಲ; 21 ಜನ ಎಎಪಿ ಶಾಸಕರನ್ನು ಅಮಾನತುಗೊಳಿಸಿದ ದೆಹಲಿ ವಿಧಾನಸಭಾ ಸ್ಪೀಕರ್
Copy and paste this URL into your WordPress site to embed
Copy and paste this code into your site to embed