ಔರಂಗಜೇಬ್ ಸಮಾಧಿ ತೆರವಿಗೆ ಕರೆ: ಸಂಭಾಜಿನಗರ ಪ್ರವೇಶಕ್ಕೆ ಹಿಂದುತ್ವ ನಾಯಕನಿಗೆ ಏ. 5 ರವರೆಗೆ ನಿಷೇಧ

ಪುಣೆ: ಜಿಲ್ಲೆಯ ಖುಲ್ದಾಬಾದ್‌ನಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಕೆಲವು ಸಂಘಟನೆಗಳಿಂದ ಕರೆಗಳು ಬಂದ ಹಿನ್ನೆಲೆಯಲ್ಲಿ ಮಾರ್ಚ್ 16ರಿಂದ ಏಪ್ರಿಲ್ 5 ರವರೆಗೆ ಹಿಂದುತ್ವ ನಾಯಕ ಮಿಲಿಂದ್ ಏಕಬೋಟೆ ಅವರನ್ನು ಛತ್ರಪತಿ ಸಂಭಾಜಿನಗರಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಶನಿವಾರ ಡೆಪ್ಯೂಟಿ ರೆಸಿಡೆಂಟ್ ಕಲೆಕ್ಟರ್ ಹೊರಡಿಸಿದ ಆದೇಶದಲ್ಲಿ ಏಕಬೋಟೆ ಅವರ ಸಂಘಟನೆಯಾದ ಧರ್ಮವೀರ್ ಸಂಭಾಜಿ ಮಹಾರಾಜ್ ಪ್ರತಿಷ್ಠಾನವು ಪುಣೆಯಲ್ಲಿ ವಾರ್ಷಿಕವಾಗಿ ಸಮರ ಯೋಧ ಗೌರವ ಸಲ್ಲಿಸುತ್ತದೆ ಮತ್ತು ಅವರು ಮತ್ತು ಅವರ ಬೆಂಬಲಿಗರು ಔರಂಗಜೇಬನ ಸಮಾಧಿಯನ್ನು ಧ್ವಂಸ ಗೈಯ್ಯಲು … Continue reading ಔರಂಗಜೇಬ್ ಸಮಾಧಿ ತೆರವಿಗೆ ಕರೆ: ಸಂಭಾಜಿನಗರ ಪ್ರವೇಶಕ್ಕೆ ಹಿಂದುತ್ವ ನಾಯಕನಿಗೆ ಏ. 5 ರವರೆಗೆ ನಿಷೇಧ