ಬೋಜ್ಪುರಿ ಗಾಯಕಿ ನೇಹಾ ರಾಥೋಡ್, ಮಾದ್ರಿ, ಶಮಿತಾ ವಿರುದ್ಧದ ಪ್ರಕರಣ ಕೈಬಿಡಿ: NWMI

ನವದೆಹಲಿ: ವಿಡಂಬನಕಾರರು ಮತ್ತು ರಾಜಕೀಯ ವ್ಯಾಖ್ಯಾನಕಾರರಾದ ನೇಹಾ ಸಿಂಗ್ ರಾಥೋಡ್, ಮಾದ್ರಿ ಕಾಕೋಟಿ ಮತ್ತು ಶಮಿತಾ ಯಾದವ್ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವಂತೆ The Network of Women in Media (NWMI) ಭಾರತ ಸರ್ಕಾರವನ್ನು ಒತ್ತಾಯಿಸಿದೆ ಎಂದು ನ್ಯೂಸ್ ಲಾಂಡ್ರಿ ವರದಿ ಮಾಡಿದೆ. NWMI ಗುರುವಾರ ಬಿಡುಗಡೆಯಾದ ಹೇಳಿಕೆಯಲ್ಲಿ, ಪಹಲ್ಗಾಮ್ ದಾಳಿ ಮತ್ತು ಭದ್ರತಾ ಲೋಪಕ್ಕೆ ಸಂಬಂಧಿಸಿ ಈ ಮೂವರ ಕಾಮೆಂಟ್‌ಗಳ ಮೇಲಿನ ಆರೋಪಗಳು “ಅಸಂಬದ್ಧ” ಮತ್ತು “ಕಠಿಣ” ಎಂದು ಅದು ಕರೆದಿದೆ. “2025ರ … Continue reading ಬೋಜ್ಪುರಿ ಗಾಯಕಿ ನೇಹಾ ರಾಥೋಡ್, ಮಾದ್ರಿ, ಶಮಿತಾ ವಿರುದ್ಧದ ಪ್ರಕರಣ ಕೈಬಿಡಿ: NWMI