ಜಾತಿಗಣತಿ: ಕೊನೆಗೂ ಮಣಿದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ

ಮುಂದಿನ ಜನಗಣತಿಯಲ್ಲಿ ಜನಸಂಖ್ಯೆಯನ್ನು ಜಾತಿವಾರು ಲೆಕ್ಕಹಾಕಲಾಗುತ್ತದೆ ಎಂದು ಕೇಂದ್ರ ಸರಕಾರ ಘೋಷಿಸಿದೆ. ಇದೊಂದು ಚಾರಿತ್ರಿಕ ಬೆಳವಣಿಗೆ. ಏಕೆಂದರೆ, ಸ್ವಾತಂತ್ರ್ಯಾನಂತರ ಜಾತಿವಾರು ಜನಗಣತಿಯನ್ನು ರದ್ದುಗೊಳಿಸಲಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿ ಕೊನೆಯ ಜನಗಣತಿ 1931ರಲ್ಲಿ ನಡೆದಿತ್ತು ಮತ್ತು ಅದರಲ್ಲಿ ಜನಸಂಖ್ಯೆಯನ್ನು ಜಾತಿವಾರು ಲೆಕ್ಕಹಾಕಲಾಗಿತ್ತು. ಮುಂದೆ 1941ರಲ್ಲಿ ಯುದ್ಧದ ಕಾರಣಕ್ಕೆ ಜನಗಣತಿ ಪೂರ್ಣವಾಗಲಿಲ್ಲ. ಸ್ವಾತಂತ್ರ್ಯಾನಂತರ ಮೊದಲ ಜನಗಣತಿ 1951ರಲ್ಲಿ ನಡೆದಾಗ ಅದನ್ನು ಜಾತಿವಾರು ನಡೆಸಬೇಕೇ ಅಥವಾ ಜಾತಿಯನ್ನು ಪರಿಗಣಿಸದೆ ನಡೆಸಬೇಕೇ ಎಂಬ ಚರ್ಚೆ ನಡೆಯಿತು. ಭಾರತವನ್ನು ಆಧುನಿಕವಾಗಿ ಕಟ್ಟಬೇಕು ಎಂದು ಹೊರಟಿದ್ದ ಮೊದಲ … Continue reading ಜಾತಿಗಣತಿ: ಕೊನೆಗೂ ಮಣಿದ ಬಿಜೆಪಿ ನೇತೃತ್ವದ ಒಕ್ಕೂಟ ಸರ್ಕಾರ