ಕೇಂದ್ರದಿಂದ ಜಾತಿಗಣತಿ ನಿರ್ಧಾರ | ಇಂಡಿಯಾ ಮೈತ್ರಿಗೆ ಸಿಕ್ಕ ಗೆಲುವು: ಅಖಿಲೇಶ್ ಯಾದವ್

ಜಾತಿ ಆಧಾರಿತ ಜನಗಣತಿ ನಡೆಸುವ ಕೇಂದ್ರದ ನಿರ್ಧಾರವನ್ನು ಪಿಡಿಎ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾತರು) ಮತ್ತು ಇಂಡಿಯಾ ಮೈತ್ರಿಯ ಒಗ್ಗಟ್ಟಿಗೆ ಸಿಕ್ಕ “100% ಗೆಲುವು” ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಬುಧವಾರ ಬಣ್ಣಿಸಿದ್ದಾರೆ. ಕೇಂದ್ರದಿಂದ ಜಾತಿಗಣತಿ ನಿರ್ಧಾರ ಕೇಂದ್ರ ಸರ್ಕಾರದ ನಿರ್ಧಾರದ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ ಅಖಿಲೇಶ್, “ಜಾತಿ ಜನಗಣತಿ ನಡೆಸುವ ನಿರ್ಧಾರವು 90% ರಷ್ಟು ಇರುವ ಪಿಡಿಎಯ ಒಗ್ಗಟ್ಟಿನ 100%ದಷ್ಟು ವಿಜಯವಾಗಿದೆ. ನಮ್ಮ ಸಾಮೂಹಿಕ ಒತ್ತಡದಿಂದಾಗಿ, ಬಿಜೆಪಿ ಸರ್ಕಾರ ಈ … Continue reading ಕೇಂದ್ರದಿಂದ ಜಾತಿಗಣತಿ ನಿರ್ಧಾರ | ಇಂಡಿಯಾ ಮೈತ್ರಿಗೆ ಸಿಕ್ಕ ಗೆಲುವು: ಅಖಿಲೇಶ್ ಯಾದವ್