Home ಮುಖಪುಟ

ಮುಖಪುಟ

  ತನಗೆ ಮಂತ್ರಿ ಸ್ಥಾನ, ಸಹೋದರನಿಗೆ ಪರಿಷತ್; ಬ್ಲಾಕ್‌ಮೇಲ್‌ಗೆ ಇಳಿದರಾ ಉಮೇಶ್‌ ಕತ್ತಿ?

  ತನಗೆ ಮಂತ್ರಿ ಸ್ಥಾನ ಬೇಕು ಮತ್ತು ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಅಥವಾ ವಿಧಾನ ಪರಿಷತ್ ಸ್ಥಾನವನ್ನಾದರೂ ನೀಡಬೇಕು ಎಂಬ ಮಹತ್ವಾಕಾಂಕ್ಷೆಯಿಂದಲೇ ಹಿರಿಯ ಶಾಸಕ ಉಮೇಶ್ ಕತ್ತಿ ಬ್ಲಾಕ್‌ಮೇಲ್ ರಾಜಕಾರಣಕ್ಕೆ ಮುಂದಾದರಾ...
  ಪಶ್ಚಮ ಬಂಗಾಳ, ಬಿಜೆಪಿ ಅಧ್ಯಕ್ಷ, ದಿಲೀಪ್ ಘೋಷ್

  ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವು ಸಣ್ಣ ಘಟನೆ: ಬಂಗಾಳ BJP ಅಧ್ಯಕ್ಷ ದಿಲೀಪ್ ಘೋಷ್

  ಶ್ರಮಿಕ್ ವಿಶೇಷ ರೈಲುಗಳಲ್ಲಿ ವಲಸೆ ಕಾರ್ಮಿಕರ ಸಾವುಗಳು ಸಣ್ಣ ಹಾಗೂ ಪ್ರತ್ಯೇಕ ಘಟನೆ, ಇದಕ್ಕಾಗಿ ರೈಲ್ವೇ ಇಲಾಖೆಯನ್ನು ನಿಂದಿಸುವುದು ಸರಿಯಲ್ಲ ಎಂದು ಪಶ್ಚಿಮ ಬಂಗಾಳ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ದಿಲೀಪ್ ಘೋಷ್...

  ಲಾಕ್‍ಡೌನ್ ಮುಗಿಯಿತು ಮುಂದೇನು? – ಡಾ. ಶ್ರೀನಿವಾಸ ಕಕ್ಕಿಲ್ಲಾಯ

  ರಾತ್ರಿ 8 ಗಂಟೆಗೆ ಏಕಾಏಕಿಯಾಗಿ ದೇಶವನ್ನಿಡೀ ಸ್ತಬ್ಧಗೊಳಿಸಿದ ದಿಗ್ಬಂಧನವನ್ನು ಹೇರಿ 60 ದಿನಗಳ ಮೇಲಾಗಿವೆ. ಗಂಡ-ಹೆಂಡತಿಯರು, ಮಕ್ಕಳು-ಹೆತ್ತವರು, ಚಿಕಿತ್ಸೆಗೆಂದು ಪರವೂರಿಗೆ ಹೋದವರು ಮನೆಗಳಿಗೆ ಮರಳಲಾಗದೆ ಅಲ್ಲಲ್ಲೇ ಬಾಕಿಯಾಗಿ, ಪರಸ್ಪರ ಬೇರೆಯಾಗಿ ಎರಡು ತಿಂಗಳಾಗಿವೆ....

  ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

  ಮೋದಿಯವರು ಆತ್ಮ ನಿರ್ಭರತೆ, ಸ್ವದೇಶಿ ಸ್ವಾವಲಂಬನೆ, ಸ್ವಾಭಿಮಾನದ ಮಾತನ್ನು ಆಡಿ ಭಾರತೀಯರನ್ನು ದಿಗ್ಬ್ರಮೆಗೊಳಿಸಿದ್ದಾರೆ. ಎಲ್ಲದಕ್ಕೂ ಪರ ರಾಷ್ಟ್ರಗಳನ್ನು ಅವಲಂಬನೆ ಮಾಡುವುದು ದೇಶದೃಷ್ಟಿಯಿಂದ ಸರಿಯಲ್ಲ, ಆತ್ಮ ನಿರ್ಭರತೆಗೆ ಒತ್ತು ಕೊಡಬೇಕು ಎಂಬುದು ಒಪ್ಪತಕ್ಕ ಮಾತು....

  ಮೋದಿ 2.1 : ಪ್ರಶ್ನೆಗಳೇ ಹುಟ್ಟದ ಕಾಲದಲ್ಲಿ ಹೇಳಿದೆಲ್ಲಾ ಸಾಧನೆಗಳೇ… – ಎ.ನಾರಾಯಣ

  ಯಾವ ಕಾಲವೂ ಇಷ್ಟೊಂದು ಉತ್ತಮವಾಗಿರಲಿಲ್ಲ, ಯಾವ ಕಾಲವೂ ಇದಕ್ಕಿಂತ ಕೆಟ್ಟದಾಗಿರಲಿಲ್ಲ…(It was the best of times, it was the worst of times…)ಇಂಗ್ಲಿಷ್ ಲೇಖಕ ಚಾಲ್ರ್ಸ್ ಡಿಕೆನ್‍ಸನ್ ಫ್ರೆಂಚ್ ಕ್ರಾಂತಿಯ...
  ಗಡಿ ವಿಚಾರ, ಟ್ರಂಪ್ ಮೋದಿ

  ಭಾರತ ಚೀನಾ ಗಡಿ ವಿವಾದ: ಟ್ರಂಪ್ ಜೊತೆ ಮೋದಿ ಮಾತುಕತೆ ನಡೆಸಿಲ್ಲ – ಭಾರತ ಸ್ಪಷ್ಟನೆ

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಚೀನಾ ಗಡಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದ ಕೆಲವೇ ಗಂಟೆಗಳ ನಂತರ, ಭಾರತ ಸರ್ಕಾರದ ಉನ್ನತ ಮೂಲಗಳು ಇದನ್ನು ನಿರಾಕರಿಸಿದೆ....

  ಕೇರಳದ ಕನ್ನಡಿಗ, ರಾಜ್ಯಸಭಾ ಸಂಸದ ವೀರೇಂದ್ರ ಕುಮಾರ್(83) ನಿಧನ

  ಕೇರಳದ ಕನ್ನಡಿಗ, ಸಮಾಜವಾದಿ ನಾಯಕ, ರಾಜ್ಯಸಭಾ ಸಂಸದ ಹಾಗೂ ಮಾತೃಭೂಮಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವೀರೇಂದ್ರ ಕುಮಾರ್(83) ಅವರು ಕೊಝಿಕ್ಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಅವರನ್ನು ಗುರುವಾರ ರಾತ್ರಿ...

  ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

  ಕೊರೊನಾ ಸಾಂಕ್ರಾಮಿಕ ರೊಗದ ಜಾಗತಿಕ ಸಂಕಷ್ಟವೊಂದು ಎದುರಾಗದೆ ಇದ್ದಲ್ಲಿ ಭಾರತದ ಪ್ರಸ್ತುತ ರಾಜಕೀಯ ಚಿತ್ರಣ ಹೇಗಿರುತ್ತಿತ್ತು? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಪ್ರಚಂಡ ಬಹುಮತದೊಂದಿಗೆ ಎರಡನೆಯ ಅವಧಿಗೆ ಅಧಿಕಾರಕ್ಕೇರಿದ ನಂತರದ...

  ಮೋದಿ 2.1ರ ಕೃಷಿ ಕ್ಷೇತ್ರ: ಅಂತಿಮ ಮೊಳೆ ಹೊಡೆಯುವ ಕೇಂದ್ರದ ಕಾಯಕಕ್ಕೆ ರಾಜ್ಯ ಸರ್ಕಾರಗಳೇ ಸರಬರಾಜುದಾರರು

  ತಾನು ವಶಪಡಿಸಿಕೊಳ್ಳಬೇಕೆಂದಿರುವ ಶತ್ರು ಪ್ರದೇಶವನ್ನೂ; ಅದರ ಜನ ಸಮುದಾಯವನ್ನೂ ಸೋಲಿಸಲು ಬಲು ದೊಡ್ಡ ದೀರ್ಘಕಾಲೀನ ಯುದ್ಧ ತಂತ್ರ ಹೆಣೆಯದೇ ಯಾರೂ ಗೆದ್ದಿಲ್ಲ. ಅಮೆರಿಕಾದಲ್ಲಿ ಸ್ಪಾನಿಷರು ದಶಕಗಳ ಕಾಲ ಇಂಥಾ ದಮನದ ಉದ್ದಿಶ್ಯದ ಯುದ್ಧದ...

  ಯಡಿಯೂರಪ್ಪ ಮುಖ್ಯಮಂತ್ರಿ ಅಷ್ಟೇ – ಬಸನಗೌಡ ಪಾಟೀಲ್ ಯತ್ನಾಳ್

  ಭಿನ್ನಮತೀಯ ಶಾಸಕರು ಸಭೆ ಸೇರಿ ಯಡಿಯೂರಪ್ಪ ವಿರುದ್ಧ ಚರ್ಚಿಸಿದ್ದಾರೆ ಎಂಬ ವರ್ತಮಾನದ ಬೆನ್ನಿಗೇ ಯಡಿಯೂರಪ್ಪ ಮುಖ್ಯಮಂತ್ರಿ ಅಷ್ಟೇ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡುವ ಮೂಲಕ ಮತ್ತುಷ್ಟು ವಿವಾದಕ್ಕೆ ಕಾರಣರಾಗಿದ್ದಾರೆ.ಹಿಂದೆ...