ಕದನ ವಿರಾಮ ಒಪ್ಪಂದ: ಭಾರತ ಮತ್ತು ಪಾಕಿಸ್ತಾನ ಪರಸ್ಪರ ‘ಉಲ್ಲಂಘನೆ’ ಆರೋಪ 

ಗಡಿಯಾಚೆಗಿನ ಮಿಲಿಟರಿ ದಾಳಿಗಳ ನಂತರ ಎರಡು ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿದ ಗಂಟೆಗಳ ನಂತರ ಭಾರತ ಮತ್ತು ಪಾಕಿಸ್ತಾನ ಪರಸ್ಪರ “ಉಲ್ಲಂಘನೆ” ಆರೋಪ ಮಾಡಿಕೊಂಡಿವೆ ಎಂದು ಬಿಬಿಸಿ ವರದಿ ಮಾಡಿದೆ. ಭಾರತದ ಆಡಳಿತದಲ್ಲಿರುವ ಕಾಶ್ಮೀರದಲ್ಲಿ ಸ್ಫೋಟಗಳ ಶಬ್ದಗಳು ಕೇಳಿಬಂದ ನಂತರ, ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರು “ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಗಳು” ನಡೆದಿವೆ ಎಂದು ಹೇಳಿದ್ದಾರೆ. ಸ್ವಲ್ಪ ಸಮಯದ ನಂತರ, ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು “ಕೆಲವು ಪ್ರದೇಶಗಳಲ್ಲಿ ಭಾರತವು ಕದನ ವಿರಾಮ … Continue reading ಕದನ ವಿರಾಮ ಒಪ್ಪಂದ: ಭಾರತ ಮತ್ತು ಪಾಕಿಸ್ತಾನ ಪರಸ್ಪರ ‘ಉಲ್ಲಂಘನೆ’ ಆರೋಪ