ಮನಮೋಹನ್ ಸಿಂಗ್ ಪತ್ನಿಗೆ ನೀಡಿದ್ದ ‘ಝಡ್-ಪ್ಲಸ್’ ಭದ್ರತೆ ‘ಝಡ್’ ವರ್ಗಕ್ಕೆ ಇಳಿಸಿದ ಕೇಂದ್ರ?
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರ ಭದ್ರತೆಯನ್ನು ಕೇಂದ್ರ ಸರ್ಕಾರ ಝಡ್-ಪ್ಲಸ್ ನಿಂದ ಝಡ್ ವರ್ಗಕ್ಕೆ ಇಳಿಸಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರ ಗುಪ್ತಚರ ಸಂಸ್ಥೆಗಳು ಇತ್ತೀಚೆಗೆ ನಡೆಸಿದ ಬೆದರಿಕೆ ಗ್ರಹಿಕೆ ಪರಿಶೀಲನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಪ್ರಸ್ತುತ ಅವರಿಗಿರುವ ಅಪಾಯದ ಮಟ್ಟವು ಹೆಚ್ಚಿನ ಭದ್ರತಾ ಮಟ್ಟವನ್ನು ಕೇಳುವುದಿಲ್ಲ ಎಂದು ಕೇಂದ್ರ ಸರ್ಕಾರ ತೀರ್ಮಾನಿಸಿದೆ. “ಅವರಿಗಿರುವ ಬೆದರಿಕೆ ಗ್ರಹಿಕೆಯನ್ನು ಮರುಮೌಲ್ಯಮಾಪನ ಮಾಡಲಾಯಿತು; ಅದಕ್ಕೆ … Continue reading ಮನಮೋಹನ್ ಸಿಂಗ್ ಪತ್ನಿಗೆ ನೀಡಿದ್ದ ‘ಝಡ್-ಪ್ಲಸ್’ ಭದ್ರತೆ ‘ಝಡ್’ ವರ್ಗಕ್ಕೆ ಇಳಿಸಿದ ಕೇಂದ್ರ?
Copy and paste this URL into your WordPress site to embed
Copy and paste this code into your site to embed