ತಿಹಾರ್ ಜೈಲಿನಿಂದ ಸಂಸತ್ತಿಗೆ ಪ್ರಯಾಣಕ್ಕಾಗಿ ಕೇಂದ್ರವು ದಿನಕ್ಕೆ 1.4 ಲಕ್ಷ ರೂ. ಕೇಳುತ್ತಿದೆ: ಸಂಸದ ಅಬ್ದುಲ್ ರಶೀದ್

ಜೈಲಿನಲ್ಲಿರುವ ಬಾರಾಮುಲ್ಲಾ ಕ್ಷೇತ್ರದ ಸಂಸದ ಅಬ್ದುಲ್ ರಶೀದ್ ಶೇಖ್ ಅಲಿಯಾಸ್ ಎಂಜಿನಿಯರ್ ರಶೀದ್ ಅವರು ತಿಹಾರ್ ಜೈಲಿನಿಂದ ಸಂಸತ್ತಿಗೆ ಪ್ರಯಾಣಕ್ಕಾಗಿ ಕೇಂದ್ರ ಸರ್ಕಾರವು ದಿನಕ್ಕೆ 1.4 ಲಕ್ಷ ರೂ. ಕೇಳುತ್ತಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ವಿಚಾರಣಾಧೀನ ಜೈಲಿನಲ್ಲಿರುವ ರಶೀದ್ ಅವರನ್ನು ಸಂಸತ್ತಿಗೆ ಹಾಜರಾಗಲು ದೆಹಲಿ ಹೈಕೋರ್ಟ್ ಅನುಮತಿಸುವ ಷರತ್ತುಗಳಲ್ಲಿ ಪ್ರಯಾಣ ವೆಚ್ಚ ಪಾವತಿಯೂ ಒಂದಾಗಿದೆ. ಆದಾಗ್ಯೂ ಮಾರ್ಚ್ 26ರ ತನ್ನ ಆದೇಶದಲ್ಲಿ ಹೈಕೋರ್ಟ್ ಅದಕ್ಕೆ ನಿರ್ದಿಷ್ಟ … Continue reading ತಿಹಾರ್ ಜೈಲಿನಿಂದ ಸಂಸತ್ತಿಗೆ ಪ್ರಯಾಣಕ್ಕಾಗಿ ಕೇಂದ್ರವು ದಿನಕ್ಕೆ 1.4 ಲಕ್ಷ ರೂ. ಕೇಳುತ್ತಿದೆ: ಸಂಸದ ಅಬ್ದುಲ್ ರಶೀದ್