ಕೇಂದ್ರದ ಜಾತಿಗಣತಿ ನಿರ್ಧಾರ ಸ್ವಾಗತಾರ್ಹ ಹೆಜ್ಜೆ: ವಿಪಕ್ಷ ನಾಯಕ ರಾಹುಲ್ ಗಾಂಧಿ

ಮುಂದಿನ ವರ್ಷದ ಜನಗಣತಿಯೊಂದಿಗೆ ಜಾತಿ ಜನಗಣತಿಯನ್ನು ಸೇರಿಸುವ ಕೇಂದ್ರದ ನಿರ್ಧಾರವು ಒತ್ತಡದ ಅಡಿಯಲ್ಲಿ ತೆಗೆದುಕೊಳ್ಳಲ್ಪಟ್ಟಿದ್ದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ ಎಂದು ಲೋಕಸಭೆ ವಿಪಕ್ಷ ನಾಯಕ ಕಾಂಗ್ರೆಸ್‌ನ ರಾಹುಲ್ ಗಾಂಧಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಾತಿ ಜನಗಣತಿಯನ್ನು ‘ಅಭಿವೃದ್ಧಿಯ ಹೊಸ ಮಾದರಿ’ ಎಂದು ಕರೆದ ರಾಹುಲ್, “ಇದು ನಮ್ಮ ದೃಷ್ಟಿಕೋನವಾಗಿತ್ತು, ಅವರು ನಮ್ಮ ಮಾದರಿ ಅಳವಡಿಸಿಕೊಂಡಿದ್ದಕ್ಕೆ ಸಂತೋಷವಾಗಿದೆ” ಎಂದು ಹೇಳಿದರು. ಭಾರತೀಯ ಜನತಾ ಪಕ್ಷವು ಈಗ ಸ್ವಕ್ಪ ಮುಂದಕ್ಕೆ ಹೋಗಿ ದೇಶದ ಶೇಕಡಾ 90 ರಷ್ಟು ಜನರ … Continue reading ಕೇಂದ್ರದ ಜಾತಿಗಣತಿ ನಿರ್ಧಾರ ಸ್ವಾಗತಾರ್ಹ ಹೆಜ್ಜೆ: ವಿಪಕ್ಷ ನಾಯಕ ರಾಹುಲ್ ಗಾಂಧಿ