ನಾವು ಕೇವಲ ವೀಕ್ಷಕರಲ್ಲ. ಚಳವಳಿಯನ್ನು ಮುನ್ನಡೆಸುವ ನಾಯಕರುಗಳಾಗಲು ಬಯಸುತ್ತೇವೆ: ಚಂದ್ರಶೇಖರ್ ರಾವಣ್ ಸಂದರ್ಶನ

ಉತ್ತರ ಪ್ರದೇಶದ ಸಹ್ರನ್‍ಪುರದಲ್ಲಿ ‘ಭೀಮ್ ಆರ್ಮಿ’ ಎನ್ನುವ ಸಂಘಟನೆ ಕಟ್ಟಿ ಯುವಜನರಲ್ಲಿ ದೊಡ್ಡ ಸಂಚಲನ ಮೂಡಿಸಿದವರು ಚಂದ್ರಶೇಖರ್ ಆಝಾದ್ ರಾವಣ್. ಮೇಲ್ಜಾತಿ ಠಾಕೂರ್‍ಗಳ ಜಾತಿ ದಬ್ಬಾಳಿಕೆಗಳನ್ನು ಮಿಲಿಟೆಂಟ್ ಹೋರಾಟದ ಮೂಳಕ ಎದುರಿಸಲು ಮುನ್ನುಗ್ಗಿ ಲಕ್ಷಾಂತರ ಯುವಜನರಿಗೆ ಸ್ವಾಭಿಮಾನ ತುಂಬಿದ ಅವರು ತಮ್ಮ ಹೋರಾಟಗಳಿಗಾಗಿ ಒಂದೂವರೆ ವರ್ಷ ಜೈಲುವಾಸ ಸಹ ಅನುಭವಿಸಬೇಕಾಯಿತು. ಭೀಮ್ ಪಾಠಶಾಲಾಗಳನ್ನು ಆರಂಭಿಸಿ ಅಲ್ಲಿನ ದಲಿತ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಭೀಮ್ ಆರ್ಮಿಯ ಮುಖ್ಯಸ್ಥ ರಾವಣ್ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ … Continue reading ನಾವು ಕೇವಲ ವೀಕ್ಷಕರಲ್ಲ. ಚಳವಳಿಯನ್ನು ಮುನ್ನಡೆಸುವ ನಾಯಕರುಗಳಾಗಲು ಬಯಸುತ್ತೇವೆ: ಚಂದ್ರಶೇಖರ್ ರಾವಣ್ ಸಂದರ್ಶನ