ಚೆನ್ನೈ| ಅನ್ಯಜಾತಿ ಯುವತಿಯನ್ನು ಭೇಟಿಯಾದ ದಲಿತ ಅಪ್ರಾಪ್ತನನ್ನು ವಿವಸ್ತ್ರಗೊಳಿಸಿ ಹಲ್ಲೆ

ಜಾತಿ ಆಧಾರಿತ ತಾರತಮ್ಯ ತಡೆಗಟ್ಟುವ ಸಾಂವಿಧಾನಿಕ ರಕ್ಷಣೆ ಮತ್ತು ಪ್ರಬಲ ಕಾನೂನುಗಳ ಹೊರತಾಗಿಯೂ, ದೇಶದಾದ್ಯಂತ ದಲಿತರು ವ್ಯಾಪಕ ಕಿರುಕುಳ ಎದುರಿಸುತ್ತಿದ್ದಾರೆ. ಸಾಮಾಜಿಕವಾಗಿ ಅಂಚಿಗೆ ತಳ್ಳಲ್ಪಡುತ್ತಿದ್ದಾರೆ. ದಲಿತರ ಮೇಲೆ ಹೆಚ್ಚಾಗಿ ಹಿಂಸೆ, ಸಾಮಾಜಿಕ ಬಹಿಷ್ಕಾರ ಮತ್ತು ಆರ್ಥಿಕ ಶೋಷಣೆಗೆ ಒಳಪಡಿಸಲಾಗುತ್ತದೆ. ಪರಿಶಿಷ್ಟ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ಕಿರುಕುಳದ ಭಾಗವಾಗಿ 17 ವರ್ಷದ ಪರಿಶಿಷ್ಟ ಜಾತಿಯ ಹುಡುಗನನ್ನು ಅನ್ಯಜಾತಿಯ ಹುಡುಗಿಯನ್ನು ಭೇಟಿಯಾದ ಕಾರಣಕ್ಕಾಗಿ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದು, ಜಾತಿ ಹೆಸರಿಡಿದು ನಿಂದಿಸಲಾಗಿದೆ. ಶುಕ್ರವಾರ (ಸೆಪ್ಟೆಂಬರ್ 12) ತಮಿಳುನಾಡಿನ ಚೆನ್ನೈನ … Continue reading ಚೆನ್ನೈ| ಅನ್ಯಜಾತಿ ಯುವತಿಯನ್ನು ಭೇಟಿಯಾದ ದಲಿತ ಅಪ್ರಾಪ್ತನನ್ನು ವಿವಸ್ತ್ರಗೊಳಿಸಿ ಹಲ್ಲೆ