ಛತ್ತೀಸ್‌ಗಢ:  ಕ್ರಿಶ್ಚಿಯನ್ ಕುಟುಂಬಕ್ಕೆ ‘ಘರ್ ವಾಪ್ಸಿ’ಗೆ  ನಿರಾಕರಿಸಿದ್ದಕ್ಕೆ ಬಹಿಷ್ಕಾರ; ಅರಣ್ಯದಲ್ಲಿ ಆಶ್ರಯ

ರಾಜನಂದಗಾಂವ್:  ರಾಜನಂದಗಾಂವ್ ಜಿಲ್ಲೆಯಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲು ನಿರಾಕರಿಸಿದ ಕ್ರಿಶ್ಚಿಯನ್ ಕುಟುಂಬವೊಂದನ್ನು ಗ್ರಾಮದಿಂದ ಬಲವಂತವಾಗಿ ಹೊರಹಾಕಲಾಗಿದೆ ಎಂಬ ಆತಂಕಕಾರಿ ಆರೋಪ ಕೇಳಿಬಂದಿದೆ. ‘ಘರ್ ವಾಪ್ಸಿ’ (ಮನೆಗೆ ಮರಳುವಿಕೆ) ಸಮಾರಂಭದ ಮೂಲಕ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ ನಂತರ, ವಿಕ್ರಮ್ ಎಂಬುವವರ ನೇತೃತ್ವದ ಏಳು ಜನರ ಕುಟುಂಬವನ್ನು ಅವರ ಮನೆಯಿಂದ ಹೊರಹಾಕಿ, ಅಕ್ಷರಶಃ ಬೀದಿಪಾಲು ಮಾಡಲಾಗಿರುವ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಸಿದಂತೆ ವಿವಾದವು ಜೂನ್ 16 ರಂದು ಪ್ರಾರಂಭವಾಯಿತು. ಹಳ್ಳಿಯ ಮುಖಂಡರು ವಿಕ್ರಮ್ ಮತ್ತು ಅವರ ಕುಟುಂಬಕ್ಕೆ … Continue reading ಛತ್ತೀಸ್‌ಗಢ:  ಕ್ರಿಶ್ಚಿಯನ್ ಕುಟುಂಬಕ್ಕೆ ‘ಘರ್ ವಾಪ್ಸಿ’ಗೆ  ನಿರಾಕರಿಸಿದ್ದಕ್ಕೆ ಬಹಿಷ್ಕಾರ; ಅರಣ್ಯದಲ್ಲಿ ಆಶ್ರಯ