ಛತ್ತೀಸ್‌ಗಢ| ಕ್ರೈಸ್ತರ ಮೇಲೆ ಸಾಮೂಹಿಕ ದಾಳಿ ನಡೆಸುವುದಾಗಿ ಹಿಂದುತ್ವ ನಾಯಕನಿಂದ ಬೆದರಿಕೆ

ಮಾರ್ಚ್ 1 ರಂದು ರಾಜ್ಯದಲ್ಲಿ ಕ್ರೈಸ್ತರ ಮೇಲೆ ಸಾಮೂಹಿಕ ದಾಳಿ ನಡೆಸುವುದಾಗಿ ಛತ್ತೀಸ್‌ಗಢ ಸ್ಥಳೀಯ ಹಿಂದುತ್ವ ನಾಯಕ ಆದೇಶ್ ಸೋನಿ ಬೆದರಿಕೆ ಹಾಕಿದ್ದಾರೆ. ಛತ್ತೀಸ್‌ಗಢದ ಬಿಶ್ರಾಂಪುರ್, ಗಣೇಶಪುರ ಮತ್ತು ಝನಕ್‌ಪುರ ಗ್ರಾಮಗಳಲ್ಲಿ ಕ್ರಿಶ್ಚಿಯನ್ ಸಮುದಾಯದ ಮೇಲೆ ದಾಳಿ, ಅತ್ಯಾಚಾರ ಮತ್ತು ಕೊಲೆ ಮಾಡುವ ಬೆದರಿಕೆ ಸೇರಿವೆ. ಮತಾಂತರದ ಮೂಲಕ ಅವರು ‘ಮಕ್ಕಳ ಮೆದುಳು ತೊಳೆಯುತ್ತಿದ್ದಾರೆ’ ಎಂದು ಸೋನಿ ಆರೋಪಿಸಿದ್ದಾರೆ. ವೈರಲ್ ಆಗಿರುವ ವೀಡಿಯೊದಲ್ಲಿ, ‘ಕ್ರಿಶ್ಚಿಯನ್ ಕುಟುಂಬಗಳನ್ನು ಗುರಿಯಾಗಿಸಿಕೊಂಡು, ಅವರ ನಾಯಕರನ್ನು ಗಲ್ಲಿಗೇರಿಸುವುದು, ಈ ಪ್ರದೇಶದಿಂದ ಅವರ ನಂಬಿಕೆಯ … Continue reading ಛತ್ತೀಸ್‌ಗಢ| ಕ್ರೈಸ್ತರ ಮೇಲೆ ಸಾಮೂಹಿಕ ದಾಳಿ ನಡೆಸುವುದಾಗಿ ಹಿಂದುತ್ವ ನಾಯಕನಿಂದ ಬೆದರಿಕೆ