ಛತ್ತೀಸ್‌ಗಢ| ಬಜರಂಗದಳ ಗುಂಪಿನ ಪ್ರತಿಭಟನೆ ಬಳಿಕ ಕೇರಳ ಸನ್ಯಾಸಿನಿಯರ ಬಂಧನ

ಜುಲೈ 26 ರಂದು (ಶನಿವಾರ) ಛತ್ತೀಸ್‌ಗಢದ ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಅಸ್ಸಿಸಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಎಸ್‌ಎಂಐ) ನ ಇಬ್ಬರು ಕ್ಯಾಥೋಲಿಕ್ ಸನ್ಯಾಸಿನಿಯರನ್ನು, ನಾರಾಯಣಪುರ ಜಿಲ್ಲೆಯ 18 ರಿಂದ 19 ವರ್ಷದೊಳಗಿನ ಮೂವರು ಯುವತಿಯರೊಂದಿಗೆ ಪ್ರಯಾಣಿಸುತ್ತಿದ್ದಾಗ ಬಂಧಿಸಲಾಯಿತು. ಮತಾಂತರ ಮಾಡುತ್ತಿದ್ದಾರೆ ಎಂಬ ಬಜರಂಗದಳದ ಪ್ರತಿಭಟನೆಯ ಬಳಿಕ ಸನ್ಯಾಸಿನಿಯರ ಮೇಲೆ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌) ಮತ್ತು ಛತ್ತೀಸ್‌ಗಢ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 1968 ರ ಅಡಿಯಲ್ಲಿ ಮಾನವ ಕಳ್ಳಸಾಗಣೆ ಮತ್ತು ಧಾರ್ಮಿಕ ಮತಾಂತರದ ಆರೋಪ ಹೊರಿಸಲಾಯಿತು. … Continue reading ಛತ್ತೀಸ್‌ಗಢ| ಬಜರಂಗದಳ ಗುಂಪಿನ ಪ್ರತಿಭಟನೆ ಬಳಿಕ ಕೇರಳ ಸನ್ಯಾಸಿನಿಯರ ಬಂಧನ