ಛತ್ತೀಸ್‌ಗಢ| ಕ್ರಿಶ್ಚಿಯನ್ ಸಮುದಾಯದಲ್ಲಿ ಆತಂಕ ಮೂಡಿಸಿದ ಸನ್ಯಾಸಿನಿಯರ ಬಂಧನ

ಮಾನವ ಕಳ್ಳಸಾಗಣೆ ಮತ್ತು ಬಲವಂತದ ಧಾರ್ಮಿಕ ಮತಾಂತರದ ಗಂಭೀರ ಆರೋಪದಡಿಯಲ್ಲಿ ಇಬ್ಬರು ಸನ್ಯಾಸಿನಿಯರನ್ನು ಬಂಧಿಸಿದ ನಂತರ ಛತ್ತೀಸ್‌ಗಢದ ಕ್ಯಾಥೋಲಿಕ್ ಸಮುದಾಯದಲ್ಲಿ ಭಯ ಆವರಿಸಿದೆ ಎಂದು ‘ಟಿಎನ್‌ಎಂ’ ವರದಿ ಮಾಡಿದೆ. ಕೇರಳ ಮೂಲಕ ಸನ್ಯಾಸಿನಿಯರ ಬಂಧನವು ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದೆ. ದೇಶಾದ್ಯಂತ ಕ್ರಿಶ್ಚಿಯನ್ ನಾಯಕರು ಮತ್ತು ರಾಜಕಾರಣಿಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಸ್ಸಿಸಿ ಸಿಸ್ಟರ್ಸ್ ಆಫ್ ಮೇರಿ ಇಮ್ಯಾಕ್ಯುಲೇಟ್ (ಎಎಸ್‌ಎಂಐ) ಕಾನ್ವೆಂಟ್‌ನ ಇಬ್ಬರು ಸನ್ಯಾಸಿನಿಯರನ್ನು ಆಗ್ರಾ ಕಾನ್ವೆಂಟ್‌ನಲ್ಲಿ ಮೂವರು ಯುವತಿಯರನ್ನು ಮನೆಕೆಲಸಗಳಿಗೆ ಕರೆದೊಯ್ಯುತ್ತಿದ್ದಾಗ ಬಂಧಿಸಲಾಯಿತು. ಅದೇ ಕಾನ್ವೆಂಟ್‌ನಲ್ಲಿ ವಾಸಿಸುವ … Continue reading ಛತ್ತೀಸ್‌ಗಢ| ಕ್ರಿಶ್ಚಿಯನ್ ಸಮುದಾಯದಲ್ಲಿ ಆತಂಕ ಮೂಡಿಸಿದ ಸನ್ಯಾಸಿನಿಯರ ಬಂಧನ