5 ದಿನ ಕಳೆದರೂ ಕುಟುಂಬಕ್ಕೆ ನಕ್ಸಲ್ ಬಸವರಾಜು ಮೃತದೇಹ ನೀಡದ ಛತ್ತೀಸ್‌ಗಢ ಪೊಲೀಸ್; ವೀಡಿಯೋ

ಕಳೆದ ವಾರ ರಾಜ್ಯದ ನಾರಾಯಣಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಅವರ ಮೃತದೇಹವನ್ನು ಅವರ “ಕುಟುಂಬ”ಕ್ಕೆ ಹಸ್ತಾಂತರಿಸಲು ಛತ್ತೀಸ್‌ಗಢ ಪೊಲೀಸರು ನಿರಾಕರಿಸುತ್ತಿದ್ದಾರೆ. ಅವರ ಸಂಬಂಧಿಕರಿಗೆ ಮೃತದೇಹವನ್ನು ನೀಡಿದರೆ ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾಕಷ್ಟು ಸಾರ್ವಜನಿಕರು ಪಾಲ್ಗೊಳ್ಳಲಿದ್ದು ಈ ಸಂದರ್ಭದಲ್ಲಿ ಈ ಮೃತ ಪ್ರಮುಖ ಮಾವೋವಾದಿಯನ್ನು ವೈಭವೀಕರಿಸುವ  ಸಾಧ್ಯತೆ ಇರುವುದರಿಂದ ಮೃತದೇಹವನ್ನು “ಕುಟುಂಬ”ಕ್ಕೆ ಹಸ್ತಾಂತರಿಸಲು ಛತ್ತೀಸ್‌ಗಢ ಪೊಲೀಸರು ಆಸಕ್ತಿ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಅವರ … Continue reading 5 ದಿನ ಕಳೆದರೂ ಕುಟುಂಬಕ್ಕೆ ನಕ್ಸಲ್ ಬಸವರಾಜು ಮೃತದೇಹ ನೀಡದ ಛತ್ತೀಸ್‌ಗಢ ಪೊಲೀಸ್; ವೀಡಿಯೋ