ಅಮೆರಿಕದ ಆಮದುಗಳ ಮೇಲೆ ಶೇ. 15 ರಷ್ಟು ಪ್ರತೀಕಾರದ ಸುಂಕ ವಿಧಿಸಿದ ಚೀನಾ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿ ಮಾಡಿದ ಚೀನಾ ಮೇಲಿನ ಸುಂಕಗಳು ಮಂಗಳವಾರ ಜಾರಿಗೆ ಬಂದಿದ್ದು, ಚೀನಾ ಅಮೆರಿಕದ ಉತ್ಪನ್ನಗಳ ಮೇಲೆ ಹೊಸ ಸುಂಕಗಳನ್ನು ವಿಧಿಸಿದೆ. ಮಾರ್ಚ್ 10 ರಿಂದ ಬೀಜಿಂಗ್ ಕೆಲವು ಅಮೆರಿಕದ ಆಮದುಗಳ ಮೇಲೆ 10-15% ಸುಂಕವನ್ನು ವಿಧಿಸಲಿದೆ ಎಂದು ಚೀನಾ ಹಣಕಾಸು ಸಚಿವಾಲಯ ತಿಳಿಸಿದೆ. ಇತ್ತೀಚಿನ ಚೀನಾದ ಸುಂಕಗಳು ಹಲವಾರು ಅಮೇರಿಕನ್ ಕೃಷಿ ಮತ್ತು ಆಹಾರ ಉತ್ಪನ್ನಗಳನ್ನು ಒಳಗೊಳ್ಳುತ್ತವೆ. ಟ್ರಂಪ್ ಅವರು ಚೀನಾದ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 20 ಕ್ಕೆ ದ್ವಿಗುಣಗೊಳಿಸಿದ … Continue reading ಅಮೆರಿಕದ ಆಮದುಗಳ ಮೇಲೆ ಶೇ. 15 ರಷ್ಟು ಪ್ರತೀಕಾರದ ಸುಂಕ ವಿಧಿಸಿದ ಚೀನಾ