ಭಾರತ ಮತ್ತು ಚೀನಾ ಗಡಿಯ ನೈಜ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರವು ಬಿಂಬಿಸುತ್ತಾ ಬಂದಿರುವ ಸಮಾಧಾನಕರ ಚಿತ್ರಣದ ರಾಜತಾಂತ್ರಿಕ ಧೋರಣೆಯ ವಿರುದ್ಧ ಗಂಭೀರ ಪ್ರಶ್ನೆಗಳು ಎದ್ದಿವೆ. ಅರುಣಾಚಲ ಪ್ರದೇಶದ ಗಡಿ ಭಾಗಗಳಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ ಹಾಗೂ ಘರ್ಷಣೆಗಳು ಇನ್ನೂ ಮುಂದುವರಿದಿವೆ ಎಂದು ಇಂಡೋ- ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಡೈರೆಕ್ಟರ್ ಜನರಲ್ ಶತ್ರುಜಿತ್ ಕಪೂರ್ ಅಧಿಕೃತವಾಗಿ ದೃಢಪಡಿಸಿದ್ದಾರೆ. ಅಕ್ಟೋಬರ್ 31ರಂದು ನಿವೃತ್ತರಾಗಲಿರುವ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಗಡಿ ಪಡೆಯ ಮುಖ್ಯಸ್ಥರೊಬ್ಬರಿಂದ ಕಳೆದ ಜುಲೈನಿಂದ ಗಡಿಯಲ್ಲಿ … Continue reading ಅರುಣಾಚಲದಲ್ಲಿ ಚೀನಾ ಒಳನುಗ್ಗುವಿಕೆ ದೃಢ: ಬ್ರಿಕ್ಸ್ ಸಮಯದಲ್ಲೂ ಮುಂದುವರಿದಿತ್ತು ಗಡಿ ಬಿಕ್ಕಟ್ಟು; ಐಟಿಬಿಪಿ ಡಿಜಿ ಹೇಳಿಕೆಯಿಂದ ಕೇಂದ್ರ ಸರ್ಕಾರದ ಮೌನ ಬಟಾಬಯಲು!
Copy and paste this URL into your WordPress site to embed
Copy and paste this code into your site to embed